അർത്ഥം : ಒಂದು ಬಗೆಯ ಹಾಲು ಕೊಡುವ ಹೆಣ್ಣು ಪ್ರಾಣಿ
ഉദാഹരണം :
ಮೇಕೆಯ ಹಾಲು ಮಗುವಿಗೆ ಒಳ್ಳೆಯದು.
പര്യായപദങ്ങൾ : ಮೇಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಮಾಂಸಕ್ಕಾಗಿ ಮತ್ತು ಹಾಲಿಗಾಗಿ ಸಾಕುವ ಶಾಖಾಹಾರಿಯಾದ, ಮೈಯಲ್ಲಿ ದಪ್ಪ ರೋಮಗಳುಳ್ಳ ಪಶು
ഉദാഹരണം :
ಗಾಂಧೀಜಿ ಆಡಿನ ಹಾಲನ್ನು ಸೇವಿಸುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
एक शाकाहारी रोमंथक पशु जो दूध और मांस के लिए पाला जाता है।
वह बकरियों को चराने ले जा रहा है।Any of numerous agile ruminants related to sheep but having a beard and straight horns.
caprine animal, goatഅർത്ഥം : ಇನ್ನೊಬ್ಬರ ಜೊತೆಯಲ್ಲಿನ ಕೌಶಲ್ಯಪೂರ್ಣವಾದ ಆಟವಾಡಿ ಅವನ್ನುಅವರನ್ನು ದಣಿವುದು ಅಥವಾ ಪರಾಜಿತವಾಗುವುದು
ഉദാഹരണം :
ಬೆಕ್ಕು ಇಲಿಯ ಜೊತೆಯಲ್ಲಿ ಮೊದಲು ಆಟವಾಡುತ್ತದೆ ಮತ್ತು ಆನಂತರದಲ್ಲಿ ಅದನ್ನು ಸಾಯಿಸುತ್ತದೆ.
പര്യായപദങ്ങൾ : ಆಟವಾಡು, ಮೋಜುಮಾಡು
മറ്റ് ഭാഷകളിലേക്കുള്ള വിവർത്തനം :
किसी के साथ ऐसा कौशलपूर्ण आचरण या व्यवहार करना कि वह थककर परास्त या शिथिल हो जाए।
बिल्ली चूहे के साथ पहले खेलती है फिर उसे मारती है।