അർത്ഥം : ಆಟಗಾರರ ನಡುವೆ ನಡೆಯುವ ಪ್ರತಿಸ್ಪರ್ಧೆ
ഉദാഹരണം :
ಈ ಆತ್ಲೇಟಿಕ್ಸ್ ನಲ್ಲಿ ಸುಮಾರು ಎರಡು ನೂರು ಆಟಗಾರರು ಭಾಗವಹಿಸಲಿದ್ದಾರೆ.
പര്യായപദങ്ങൾ : ಆತ್ಲೇಟಿಕ್ಸ್, ಕ್ರೀಡೆಗಳು
മറ്റ് ഭാഷകളിലേക്കുള്ള വിവർത്തനം :
खिलाड़ियों के बीच होने वाली प्रतिस्पर्धा।
इस खेल-कूद प्रतिस्पर्धा में दो सौ खिलाड़ी भाग ले रहे हैं।അർത്ഥം : ಒಂದು ರೀತಿಯ ಮನೋರಂಜನೆಯಲ್ಲಿ ಶಾರೀರಿಕ ಶ್ರಮ ಮತ್ತು ಪ್ರತಿಸ್ಪರ್ಧಿಗಳ ಅವಶ್ಯಕತೆಗಳು ಸಹ ಇರುತ್ತದೆ.
ഉദാഹരണം :
ಅವನು ಕೋ ಕೋ, ಕಬಡಿ, ಹಾಕಿ ಮುಂತಾದ ಆಟಗಳಲ್ಲಿ ಭಾಗವಹಿಸುತ್ತಾನೆ.
പര്യായപദങ്ങൾ : ಕ್ರೀಡೆಗಳು
മറ്റ് ഭാഷകളിലേക്കുള്ള വിവർത്തനം :