പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆಟ എന്ന വാക്കിന്റെ അർത്ഥവും ഉദാഹരണവും.

ಆಟ   ನಾಮಪದ

അർത്ഥം : ತುಚ್ಚ ಅಥವಾ ತುಂಬಾ ಸಾಧಾರಣ ರೀತಿಯಲ್ಲಿ ಮಾಡಿರುವ ವ್ಯವಹಾರ

ഉദാഹരണം : ನಮ್ಮ ಕೆಲಸದ ಜತೆ ಆಟ ಆಡಬಾರದು.


മറ്റ് ഭാഷകളിലേക്കുള്ള വിവർത്തനം :

तुच्छ अथवा बहुत ही साधारण रूप से किया हुआ व्यवहार।

अपने काम के साथ खिलवाड़ नहीं करना चाहिए।
खिलवाड़, खेलवाड़

അർത്ഥം : ಕೇವಲ ಮನೋರಂಜನೆಗಾಗಿ ಮಾಡುವಂತಹ ಕೆಲಸ

ഉദാഹരണം : ಕೃಷ್ಣನ ತಾಯಿ ಯಶೋದೆಯು ಅವನ ಲೀಲೆಗಳನ್ನು ನೋಡಿ ಆನಂದ ಪಡುತ್ತಿದ್ದಳು.

പര്യായപദങ്ങൾ : ಲೀಲೆ


മറ്റ് ഭാഷകളിലേക്കുള്ള വിവർത്തനം :

केवल मनोरंजन के लिए किया जानेवाला काम।

माँ यशोदा बाल कृष्ण की लीला देखकर बहुत प्रसन्न होती थीं।
लीला

അർത്ഥം : ಮನಸ್ಸನ್ನು ಉಲ್ಲಸಿತಗೊಳಿಸಲು ಮತ್ತು ದೇಹವನ್ನು ದಣಿಸಲು ನಿಯಮಬದ್ದ ಅಥವಾ ನಿಯಮರಹಿತ ಚಟುವಟಿಕೆ

ഉദാഹരണം : ಮಗು ನೀರಿನಲ್ಲಿ ಆಟ ಆಡುತ್ತಿದೆ.

പര്യായപദങ്ങൾ : ಕ್ರೀಡೆ


മറ്റ് ഭാഷകളിലേക്കുള്ള വിവർത്തനം :

केवल मन बहलाने के लिए किया जाने वाला काम।

अंताक्षरी, ताश आदि खेल कहीं भी खेले जा सकते हैं।
अठखेली, अर्गल, आमोद-प्रमोद, कलोल, कल्लोल, किलोल, केलि, कौतुक, क्रीड़ा, खेल, रमण, विनोद, विहार

Activities that are enjoyable or amusing.

I do it for the fun of it.
He is fun to have around.
fun, merriment, playfulness

അർത്ഥം : ಸೋಲು ಗೆಲುವು ಇರುವ ನಿಯಮಬದ್ದವಾದ ಯಾವುದೇ ಒಂದು ಕ್ರಿಯೆಯಲ್ಲಿ ಗೆಲ್ಲುವ ಭರವಸೆಯಲ್ಲಿ ಪಾಲ್ಗೊಳ್ಳುವುದು

ഉദാഹരണം : ಇಂದು ಕ್ರಿಕೆಟ್ ಆಟವು ಹೆಚ್ಚು ಜನಪ್ರಿಯವಾಗಿದೆ.

പര്യായപദങ്ങൾ : ಆಟ-ಪಾಠ, ಕ್ರೀಡೆ


മറ്റ് ഭാഷകളിലേക്കുള്ള വിവർത്തനം :

मन बहलाने या व्यायाम के लिए उछल-कूद, दौड़-धूप या और कोई मनोरंजक कृत्य।

बच्चों का मन पढ़ाई की अपेक्षा खेलकूद में अधिक लगता है।
आक्रीडन, क्रीड़ा, खिलवाड़, खेल, खेल कूद, खेल-कूद, खेलकूद, खेलवाड़, मौज मस्ती, मौज-मस्ती, मौजमस्ती

An amusement or pastime.

They played word games.
He thought of his painting as a game that filled his empty time.
His life was all fun and games.
game

അർത്ഥം : ಮನೋರಂಜನೆಗಾಗಿ ಉಪಯೋಗಿಸುವ ವಸ್ತು, ಕೆಲಸ ಇತ್ಯಾದಿಗಳಿಂದ ಆಟ ಆಡುವುದು

ഉദാഹരണം : ನನ್ನ ಗಣಕಯಂತ್ರದಲ್ಲಿ ಹಲವಾರು ಆಟಗಳನ್ನು ಅಪಲೋಡ್ ಮಾಡಿದ್ದೇನೆ.

പര്യായപദങ്ങൾ : ಗೇಮ್


മറ്റ് ഭാഷകളിലേക്കുള്ള വിവർത്തനം :

मनोरंजन के लिए प्रयुक्त वस्तु, काम आदि जिसे खेला जाता है।

मेरे कंप्यूटर में कई सारे गेम अपलोड किए गए हैं।
खेल, गेम

An amusement or pastime.

They played word games.
He thought of his painting as a game that filled his empty time.
His life was all fun and games.
game

അർത്ഥം : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

ഉദാഹരണം : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

പര്യായപദങ്ങൾ : ಅವಸ್ಥಾನುಕರಣ, ಆಂಟೊ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ


മറ്റ് ഭാഷകളിലേക്കുള്ള വിവർത്തനം :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play