അർത്ഥം : ಊಟದ ನಂತರ ಕೈ-ಬಾಯಿ ತೊಳೆವುದು ನಂತರ ಬಾಯಿ ಮುಕ್ಕಳಿಸುವ ಪ್ರಕ್ರಿಯೆ
ഉദാഹരണം :
ಅವನು ಊಟದ ನಂತರ ಚೆನ್ನಾಗಿ ಬಾಯಿ ಮುಕ್ಕಳಿಸುತ್ತಾರೆ.
പര്യായപദങ്ങൾ : ಬಾಯಿ ಮುಕ್ಕಳಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಪೂಜೆಯ ಮುಂಚೆ ಶುದ್ಧಿಯ ಸಲುವಾಗಿ ಬಲಗೈಯಲ್ಲಿ ನೀರು ತೆಗೆದುಕೊಂಡು ಮಂತ್ರ ಹೇಳುತ್ತಾ ಕುಡಿಯುವ ಕ್ರಿಯೆ
ഉദാഹരണം :
ಪಂಡಿತರು ಪೂಜೆ ಮಾಡುತ್ತಿರುವ ಸಮಯದಲ್ಲಿ ಅನೇಕ ಬಾರಿ ಆಚಮನ ಮಾಡಿದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಭೋಜನ ಮಾಡಿದ ನಂತರ ಕೈ, ಬಾಯಿ ತೊಳೆದು ಮತ್ತು ಬಾಯಿ ಮುಕ್ಕಳಿಸುವ ಪ್ರಕ್ರಿಯೆ
ഉദാഹരണം :
ಅಮ್ಮ ಮಗುವಿಗೆ ಬಾಯಿ ಮುಕ್ಕಳಿಸುವಂತೆ ಮಾಡುತ್ತಿದ್ದಾರೆ.
പര്യായപദങ്ങൾ : ಬಾಯಿ ಮುಕ್ಕಳಿಸುವಂತೆ ಮಾಡಿಸು, ಮುಕ್ಕಳಿಸುವಂತೆ ಮಾಡು
മറ്റ് ഭാഷകളിലേക്കുള്ള വിവർത്തനം :