പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆಕ್ರಮಣ ಮಾಡು എന്ന വാക്കിന്റെ അർത്ഥവും ഉദാഹരണവും.

ಆಕ್ರಮಣ ಮಾಡು   ಕ್ರಿಯಾಪದ

അർത്ഥം : ಯಾರೋ ಒಬ್ಬರನ್ನು ಹಿಡಿಯಲು ಅಥವಾ ಯಾರೋ ಒಬ್ಬರ ಕೈಯಿಂದ ಯಾವುದೋ ಒಂದನ್ನು ಕಸಿಯಲು ವೇಗವಾಗಿ ಆಕ್ರಮಣ ಮಾಡುವ ಪ್ರಕ್ರಿಯೆ

ഉദാഹരണം : ಸಿಪಾಯಿ ಕಳ್ಳನ ಮೇಲೆ ಆಕ್ರಮಣ ಮಾಡಿ ಅವನ್ನು ಹಿಡಿದುಕೊಂಡ.

പര്യായപദങ്ങൾ : ಮೇಲೆ ಎರಗು


മറ്റ് ഭാഷകളിലേക്കുള്ള വിവർത്തനം :

किसी को पकड़ने अथवा किसी के हाथ से कोई चीज छीन लेने के लिए उस पर वेगपूर्वक आक्रमण करना।

सिपाही चोर पर झपटा और उसे पकड़ लिया।
झपटना

അർത്ഥം : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು

ഉദാഹരണം : ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.

പര്യായപദങ്ങൾ : ಎರಗು, ದಾಳಿ ಮಾಡು


മറ്റ് ഭാഷകളിലേക്കുള്ള വിവർത്തനം :

किसी को नीचा दिखाने या हानि पहुँचाने के लिए कोई कार्य करना या कुछ कहना।

संसद में भष्ट्राचार को लेकर विपक्षियों ने सरकार पर हमला किया।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

അർത്ഥം : ಆಕ್ರಮಣ ಮಾಡುವ ಕ್ರಿಯೆ

ഉദാഹരണം : ನಾಯಿಯು ಬೆಕ್ಕಿನ ಮೇಲೆ ಆಕ್ರಮಣ ಮಾಡಿದೆ.

പര്യായപദങ്ങൾ : ಎರಗು, ಮೇಲೆ ಬೀಳು, ಮೇಲ್ವಾಯು


മറ്റ് ഭാഷകളിലേക്കുള്ള വിവർത്തനം :

आक्रमण करने या चलने के लिए तेजी से आगे बढ़ना।

कुत्ता बिल्ली पर झपटा।
चपेटना, झपकना, झपटना, लपकना

Move down on as if in an attack.

The raptor swooped down on its prey.
The teacher swooped down upon the new students.
pounce, swoop

അർത്ഥം : ಪರಾಕ್ರಮದಿಂದ ಮುಂದೆ ಬರುವುದು

ഉദാഹരണം : ಭಾರತದ ಕ್ರಿಕೇಟ್ ತಂಡ ವಿರೋಧಿ ತಂಡದ ಮೇಲೆ ಯಾವ ರೀತಿ ದಾಳಿ ಮಾಡಿದರು ಎಂದರೆ ಅವರು ಗೆಲ್ಲುವನ್ನು ಹೊಂದಲು ಸಾಧ್ಯವೇ ಆಗಲಿಲ್ಲ.

പര്യായപദങ്ങൾ : ದಾಳಿ ಮಾಡು


മറ്റ് ഭാഷകളിലേക്കുള്ള വിവർത്തനം :

पहल करना या आक्रामक होना।

भारतीय क्रिकेट टीम ने ऐसा आक्रमण किया कि विरोधी टीम सस्ते में आउट हो गई।
आक्रमण करना, टूट पड़ना

Take the initiative and go on the offensive.

The Serbs attacked the village at night.
The visiting team started to attack.
aggress, attack

അർത്ഥം : ಯಾರೋ ಒಬ್ಬರು ಅಧಿಕಾರದಿಂದ ಗಡಿಯ ಉಲ್ಲಂಘನೆ ಮಾಡಿ ಮತ್ತೊಂದು ರಾಜ್ಯದಕ್ಕೆ ಬರುವ ಪ್ರಕ್ರಿಯೆ

ഉദാഹരണം : ಸೋಮನಾಥ ದೇವಾಲಯದ ಮೇಲೆ ಹಲವಾರು ಭಾರಿ ಆಕ್ರಮಣ ಮಾಡಿದ್ದಾರೆ

പര്യായപദങ്ങൾ : ದಾಳಿ ಮಾಡು


മറ്റ് ഭാഷകളിലേക്കുള്ള വിവർത്തനം :

किसी का बल पूर्वक सीमा का उल्लंघन करके दूसरे के राज्य या क्षेत्र में आ जाना।

सोमनाथ के मंदिर पर कई बार आक्रमण हुआ।
आक्रमण होना, हमला होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be