പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಆಕಾಶವಾಣಿ എന്ന വാക്കിന്റെ അർത്ഥവും ഉദാഹരണവും.

ಆಕಾಶವಾಣಿ   ನಾಮಪದ

അർത്ഥം : ರೇಡಿಯೋದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸ್ಥಳ

ഉദാഹരണം : ಕೃಷಿಯ ಕಾರ್ಯಕ್ರಮದ ಚರ್ಚೆಗಾಗಿ ನನ್ನ ಚಿಕ್ಕಪ್ಪನವರು ಆಕಾಶವಾಣಿ ಕೇಂದ್ರಕ್ಕೆ ಹೋದರು.

പര്യായപദങ്ങൾ : ಆಕಾಶವಾಣಿ ಕೇಂದ್ರ, ಆಕಾಶವಾಣಿ-ಕೇಂದ್ರ, ರೇಡಿಯೋ ಸ್ಟೇಷನ್


മറ്റ് ഭാഷകളിലേക്കുള്ള വിവർത്തനം :

वह स्थान जहाँ से रेडियो पर कार्यक्रम प्रसारित किए जाते हैं।

कृषि परिचर्चा के लिए चाचाजी आकाशवाणी केंद्र गए थे।
आकाशवाणी, आकाशवाणी केंद्र, आकाशवाणी केन्द्र, रेडियो स्टेशन

അർത്ഥം : ವಿದ್ಯುತ್ ತರಂಗಗಳ ಮೂಲಕ ಬಾನುಲಿಯ ಕಾರ್ಯಕ್ರಮ ಪ್ರಸಾರವಾಗುವುದು

ഉദാഹരണം : ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರತಿನಿತ್ಯ ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ.

പര്യായപദങ്ങൾ : ಬಾನುಲಿ, ರೇಡಿಯೋ


മറ്റ് ഭാഷകളിലേക്കുള്ള വിവർത്തനം :

वह प्रणाली जिसके तहत विद्युतचुंबकीय तरंगों के द्वारा रेडियो पर कार्यक्रम प्रसारित किए जाते हैं।

आकाशवाणी और दूरदर्शन की विज्ञापन सेवाओं से सरकार को राजस्व प्राप्त होता है।
आकाशवाणी

അർത്ഥം : ಭಾರತೀಯ ಶ್ರೇಷ್ಠಆರ್ಯರು ಪ್ರಾಚೀನ ಸಂಸ್ಕೃತಿಯ ಭಾಷೆಯಲ್ಲಿ ವೇದ ಮುಂತಾದವುಗಳನ್ನು ಬರೆದಿದ್ದಾರೆ

ഉദാഹരണം : ಸಂಸ್ಕೃತ ದೇವರ ಭಾಷೆ ಎಂದು ಹೇಳಲಾಗಿದೆ.

പര്യായപദങ്ങൾ : ಸಂಸ್ಕೃತ, ಸಂಸ್ಕೃತ ಭಾಷೆ


മറ്റ് ഭാഷകളിലേക്കുള്ള വിവർത്തനം :

भारतीय आर्यों की प्राचीन साहित्यिक भाषा जिसमें वेद आदि लिखे गये हैं।

संस्कृत को देव भाषा कहा गया है।
देवगिरा, देववाणी, संस्कृत, संस्कृत भाषा

(Hinduism) an ancient language of India (the language of the Vedas and of Hinduism). An official language of India although it is now used only for religious purposes.

sanskrit, sanskritic language

അർത്ഥം : ಆ ಮಾತು ಈಶ್ವರನ ಕಡೆಯಿಂದ ಹೇಳಿರುವಂತಹದ್ದು ಮತ್ತು ಆಕಾಶ ಮಾರ್ಗವಾಗಿ ಕೇಳಿಬರುವಂತಹದ್ದು ಎಂದು ನಂಬಲಾಗುತ್ತದೆ

ഉദാഹരണം : ಆಕಾಶವಾಣಿ ಯಾವಾಗಲು ನಿಜವಾಗಿರುತ್ತದೆ.

പര്യായപദങ്ങൾ : ಅಶರೀರ ವಾಣಿ, ಅಶರೀರ-ವಾಣಿ, ಅಶರೀರವಾಣಿ, ಆಕಾಶ ವಾಣಿ, ಆಕಾಶ-ವಾಣಿ, ದಿವ್ಯ ವಾಣಿ, ದಿವ್ಯ-ವಾಣಿ, ದಿವ್ಯವಾಣಿ, ದೇವರ ವಾಣಿ, ದೇವರ-ವಾಣಿ, ದೇವರವಾಣಿ, ದೈವಿಕವಾಣಿ


മറ്റ് ഭാഷകളിലേക്കുള്ള വിവർത്തനം :

वह बात जो ईश्वर की ओर से कही हुई और आकाश से सुनाई पड़नेवाली मानी जाती है।

आकाशवाणी हमेशा सच होती है।
अनाहद-वाणी, आकाश-वचन, आकाशभाषित, आकाशवचन, आकाशवाणी, इलहाम, दिव्य वाणी, दिव्यवाक्य, देववाणी, दैवीवाणी, पुष्पशकटी

Communication of knowledge to man by a divine or supernatural agency.

divine revelation, revelation