അർത്ഥം : ಚಂದ್ರನ ಮಾರ್ಗದಲ್ಲಿ ಬರುವಂತಹ ಇಪ್ಪತ್ತೇಳು ನಕ್ಷತ್ರಗಳ ಸಮೂಹವು ಭಿನ್ನ ಭಿನ್ನ ರೂಪ ಅಥವಾ ಆಕಾರದಲ್ಲಿ ಇರುತ್ತದೆ ಮತ್ತು ಅವುಗಳಿಗೆ ಬೇರೆ ಬೇರೆ ಹೆಸರುಗಳು ಸಹ ಇರುತ್ತವೆ
ഉദാഹരണം :
ನಕ್ಷತ್ರಗಳ ಸಂಖ್ಯೆ ಇಪ್ಪತ್ತೇಳು.
പര്യായപദങ്ങൾ : ಚುಕ್ಕಿ, ತಾರೆ, ನಕ್ಷತ್ರ
മറ്റ് ഭാഷകളിലേക്കുള്ള വിവർത്തനം :
A configuration of stars as seen from the earth.
constellation