പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಸ್ವೀಕೃತವಾದಂತ എന്ന വാക്കിന്റെ അർത്ഥവും ഉദാഹരണവും.

ಅಸ್ವೀಕೃತವಾದಂತ   ಗುಣವಾಚಕ

അർത്ഥം : ಒಪ್ಪಿಗೆ ಆಗದಿರುವುದು

ഉദാഹരണം : ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.

പര്യായപദങ്ങൾ : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತಹ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

जिसे स्वीकृति या सहमति न मिली हो।

अभी भी यह परियोजना सरकार द्वारा अस्वीकृत है।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर, सहमति अप्राप्त, सहमतिहीन

അർത്ഥം : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು

ഉദാഹരണം : ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.

പര്യായപദങ്ങൾ : ಅಸ್ವೀಕೃತ, ಅಸ್ವೀಕೃತವಾದ, ಅಸ್ವೀಕೃತವಾದಂತಹ


മറ്റ് ഭാഷകളിലേക്കുള്ള വിവർത്തനം :

जो स्वीकृत न हुआ हो या स्वीकार न किया गया हो।

सरकार ने मजदूरों की माँग अस्वीकृत कर दी।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर

അർത്ഥം : ಸ್ವೀಕರಿಸಲು ಯೋಗ್ಯವಾಗಿಲ್ಲವಾದುದು

ഉദാഹരണം : ನೀವು ಯಾವಾಗಲೂ ಒಪ್ಪಲಾಗದ ಸಲಹಗಳನ್ನೇ ಏಕೆ ಕೊಡುತ್ತೀರ?

പര്യായപദങ്ങൾ : ಅಂಗೀಕಾರ್ಯರ್ಹವಲ್ಲದ, ಅಂಗೀಕಾರ್ಯರ್ಹವಲ್ಲದಂತ, ಅಂಗೀಕಾರ್ಯರ್ಹವಲ್ಲದಂತಹ, ಅನಂಗೀಕಾರ್ಯ, ಅನಂಗೀಕಾರ್ಯದ, ಅನಂಗೀಕಾರ್ಯದಂತ, ಅನಂಗೀಕಾರ್ಯದಂತಹ, ಅಸ್ವೀಕೃತವಾದ, ಅಸ್ವೀಕೃತವಾದಂತಹ, ಒಪ್ಪಲಾಗದ, ಒಪ್ಪಲಾಗದಂತ, ಒಪ್ಪಲಾಗದಂತಹ, ಸ್ವೀಕಾರಯೋಗ್ಯವಲ್ಲದ, ಸ್ವೀಕಾರಯೋಗ್ಯವಲ್ಲದಂತ, ಸ್ವೀಕಾರಯೋಗ್ಯವಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जो लेने या स्वीकार करने के योग्य न हो।

आप बार-बार अस्वीकार्य सुझाव ही क्यों देते हैं।
अमान्य, अस्वीकरणीय, अस्वीकार्य