പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಸ್ವೀಕೃತ എന്ന വാക്കിന്റെ അർത്ഥവും ഉദാഹരണവും.

ಅಸ್ವೀಕೃತ   ನಾಮಪದ

അർത്ഥം : ಸಂದಾಯವಾದ ರಾಶಿಯಲ್ಲಿ ಕೆಲವು ಭಾಗವು ಭಾಗವನ್ನು ಮತ್ತೆ ವಾಪಸ್ಸು ಮಾಡುವ ಪ್ರವೃತ್ತಿ

ഉദാഹരണം : ಮುಖ್ಯ ಮಂತ್ರಿಗಳು ನಮ್ಮ ಅರ್ಜಿಯನ್ನು ಅಸ್ವೀಕಾರ ಮಾಡಿದರು.

പര്യായപദങ്ങൾ : ಅಸ್ವೀಕಾರ, ತಿರುಗಿ ಕಳಿಸಿದ


മറ്റ് ഭാഷകളിലേക്കുള്ള വിവർത്തനം :

भुगतानित राशि के कुछ भाग की वापसी।

आपको इस योजना के तहत खरीददारी करने पर रिआयत के साथ ही साथ फिरता भी दिया जाएगा।
कटौती, फिरता, फिरती, रीबेट

A refund of some fraction of the amount paid.

discount, rebate

ಅಸ್ವೀಕೃತ   ಗುಣವಾಚಕ

അർത്ഥം : ಒಪ್ಪಿಗೆ ಆಗದಿರುವುದು

ഉദാഹരണം : ಅರ್ಜಿಯಲ್ಲಿ ಕೆಲವು ಕಾಲಂ ಗಳನ್ನು ಖಾಲಿ ಬಿಟ್ಟ ಕಾರಣ ನನ್ನ ಅರ್ಜಿಯು ಅಸ್ವೀಕೃತಗೊಂಡಿದೆ.

പര്യായപദങ്ങൾ : ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ, ಒಪ್ಪಿಕೆಯಿಲ್ಲದ, ಒಪ್ಪಿಕೆಯಿಲ್ಲದಂತ, ಒಪ್ಪಿಕೆಯಿಲ್ಲದಂತಹ, ಒಪ್ಪಿತವಾಗದ, ಒಪ್ಪಿತವಾಗದಂತ, ಒಪ್ಪಿತವಾಗದಂತಹ, ಸಮ್ಮತಿಯಿರದ, ಸಮ್ಮತಿಯಿರದಂತ, ಸಮ್ಮತಿಯಿರದಂತಹ, ಸಹಮತಿಯಿಲ್ಲದ, ಸಹಮತಿಯಿಲ್ಲದಂತ, ಸಹಮತಿಯಿಲ್ಲದಂತಹ, ಸಹಮತಿಹೀನ, ಸಹಮತಿಹೀನವಾದ, ಸಹಮತಿಹೀನವಾದಂತ, ಸಹಮತಿಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

जिसे स्वीकृति या सहमति न मिली हो।

अभी भी यह परियोजना सरकार द्वारा अस्वीकृत है।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर, सहमति अप्राप्त, सहमतिहीन

അർത്ഥം : ಯಾವುದೇ ವಸ್ತು ಸಂಗತಿ ಸ್ವೀಕಾರ ಆಗದೇ ಇರುವುದು

ഉദാഹരണം : ಅಸ್ವೀಕೃತ ಅರ್ಜಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ ಮತ್ತೊಮ್ಮೆ ಪರಿಶೀಲನೆಗೆ ಕಳಿಸಲಾಗಿದೆ.

പര്യായപദങ്ങൾ : ಅಸ್ವೀಕೃತವಾದ, ಅಸ್ವೀಕೃತವಾದಂತ, ಅಸ್ವೀಕೃತವಾದಂತಹ


മറ്റ് ഭാഷകളിലേക്കുള്ള വിവർത്തനം :

जो स्वीकृत न हुआ हो या स्वीकार न किया गया हो।

सरकार ने मजदूरों की माँग अस्वीकृत कर दी।
अनुमति अदत्त, अनुमति अप्राप्त, अपासित, अस्वीकृत, ख़ारिज, खारिज, नामंज़ूर, नामंजूर