പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಸ್ತ್ರ എന്ന വാക്കിന്റെ അർത്ഥവും ഉദാഹരണവും.

ಅಸ್ತ್ರ   ನಾಮಪದ

അർത്ഥം : ಯುದ್ಧದ ಆಯುಧಗಳು ಅಥವಾ ಸಾಧನಗಳು

ഉദാഹരണം : ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.

പര്യായപദങ്ങൾ : ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರ, ಶಸ್ತ್ರಾಸ್ತ್ರ


മറ്റ് ഭാഷകളിലേക്കുള്ള വിവർത്തനം :

लड़ाई के हथियार या साधन।

भारत विदेशों से अस्त्र-शस्त्र खरीदता है।
असलहा, अस्त्र, अस्त्र शस्त्र, अस्त्र-शस्त्र, आयस, आयुध, विधु, शस्त्रास्त्र, सस्य, साज, साज़, हथियार

Weapons considered collectively.

arms, implements of war, munition, weaponry, weapons system

അർത്ഥം : ಎಸೆಯುವ ಆಯುಧ

ഉദാഹരണം : ಬಾಣ, ತೋಪು, ತುಪಾಕಿ, ಬಂದೂಕ, ಧನುಸ್ಸು ಮೊದಲಾದವುಗಳು ಅಸ್ತ್ರಗಳು.


മറ്റ് ഭാഷകളിലേക്കുള്ള വിവർത്തനം :

वह हथियार जिससे कोई वस्तु फेंकी जाए।

तोप, बंदूक, धनुष आदि अस्त्र हैं।
अस्त्र

A portable gun.

He wore his firearm in a shoulder holster.
firearm, piece, small-arm

അർത്ഥം : ಯಾವುದೇ ಬಲ ಪ್ರಯೋಗದಿಂದ ಚಿಮ್ಮಲಾಗುವ ಅಥವಾ ಹಾರಿಸಲಾಗುವ ವಸ್ತು

ഉദാഹരണം : ಬಾಣ ಒಂದು ಬಗೆಯ ಅಸ್ತ್ರ.

പര്യായപദങ്ങൾ : ಕ್ಷಿಪ್ಪಣಿ


മറ്റ് ഭാഷകളിലേക്കുള്ള വിവർത്തനം :

वह हथियार जो शत्रु पर फेंक कर चलाया जाए।

बाण एक अस्त्र है।
अस्त्र, प्रहरण

A weapon that is forcibly thrown or projected at a targets but is not self-propelled.

missile, projectile

അർത്ഥം : ಲೋಹ ಮುಂತಾದವುಗಳಿಂದ ಮಾಡಿದ ಉದ್ದವಾದ ತೆಳ್ಳಗಿನ ಅಸ್ತ್ರವನ್ನು ಬಿಲ್ಲಿನ ಮೂಲಕ ಬಿಡುವರು

ഉദാഹരണം : ಪಕ್ಷಿಗೆ ಬಾಣ ತಾಕಿದ ತಕ್ಷಣ ಚಡಪಡಿಸುತ್ತಿತ್ತು

പര്യായപദങ്ങൾ : ಅಂಬು, ಬಾಣ, ಶರ


മറ്റ് ഭാഷകളിലേക്കുള്ള വിവർത്തനം :

धातु आदि का बना वह पतला लम्बा हथियार जो धनुष द्वारा चलाया जाता है।

बाण लगते ही पक्षी तड़फड़ाने लगा।
आशुग, इशिका, इशीका, इषीका, इषु, इष्य, ईषु, कांड, काण्ड, खग, चित्रपुंख, तीर, पत्रवाह, पीलु, पुंडरीक, पुण्डरीक, पुष्कर, प्राणशोषण, बाण, बान, मार्गन, वाण, विशिख, विहंग, विहग, शर, शायक, शिखंडी, शिखण्डी, शिखी, सलाक, सायक

A projectile with a straight thin shaft and an arrowhead on one end and stabilizing vanes on the other. Intended to be shot from a bow.

arrow

അർത്ഥം : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು

ഉദാഹരണം : ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.

പര്യായപദങ്ങൾ : ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ


മറ്റ് ഭാഷകളിലേക്കുള്ള വിവർത്തനം :

* किसी देश के सभी हथियार और उपकरण।

अस्त्र-शस्त्र के मामले में भारत पाकिस्तान से बहुत आगे है।
अयुध, अस्त्र शस्त्र, अस्त्र-शस्त्र, आयुध, शस्त्रास्त्र, हथियार

All the weapons and equipment that a country has.

armory, armoury, arsenal

ಅಸ್ತ್ರ   ಗುಣವಾಚಕ

അർത്ഥം : ಅಸ್ತ್ರದ ಅಥವಾ ಅಸ್ತ್ರಕ್ಕೆ ಸಂಬಂಧಿಸಿದ

ഉദാഹരണം : ಕಾನೂನು ಬಾಹೀರವಾಗಿ ಶಸ್ತ್ರಗಳನ್ನು ಮಾರುತ್ತಿದ್ದ ವ್ಯಾಪಾರಿಯನ್ನು ನೆನ್ನೆ ಪೊಲೀಸರು ಬಂಧಿಸಿದರು.

പര്യായപദങ്ങൾ : ಶಸ್ತ್ರ


മറ്റ് ഭാഷകളിലേക്കുള്ള വിവർത്തനം :

अस्त्र से संबंधित या अस्त्र का।

अवैध आस्त्र व्यापारी कल पकड़ा गया।
अस्त्रीय, आस्त्र