അർത്ഥം : ಎಂಟು ಪ್ರಕಾರದ ವಿವಾಹಗಳಲ್ಲಿ ಒಂದು, ಅದರಲ್ಲಿ ವರ ಕನ್ಯೆಯ ತಂದೆ-ತಾಯಿಗೆ ಕನ್ಯೆಗೆ ಬದಲಾಗಿ ದ್ರವ್ಯವನ್ನು ಅಥವಾ ಹಣವನ್ನು ನೀಡುತ್ತಾರೆ
ഉദാഹരണം :
ಪ್ರಾಚೀನ ಕಾಲದಲ್ಲಿ ಅಸುರ ವಿವಾಹ ಪ್ರಚಲಿತದಲ್ಲಿತ್ತು.
പര്യായപദങ്ങൾ : ಅಸುರ ವಿವಾಹ, ರಾಕ್ಷಸ ವಿವಾಹ, ರಾಕ್ಷಸ-ವಿವಾಹ
മറ്റ് ഭാഷകളിലേക്കുള്ള വിവർത്തനം :
आठ प्रकार के विवाहों में से एक, जिसमें वर कन्या के माता-पिता को कन्या के बदले द्रव्य देता है।
पौराणिक काल में आसुर विवाह का प्रचलन था।