അർത്ഥം : ಅಂದಗೆಟ್ಟ ಮುಖ
ഉദാഹരണം :
ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.
പര്യായപദങ്ങൾ : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಕೆಟ್ಟದಾದ, ಮನಸ್ಸಿಗೆ ಹೇಸಿಗೆ ಹುಟ್ಟಿಸುವ ಯಾವುದೇ ಮಾತು ಅಥವಾ ಸಂಗತಿಯಿಂದಾಗಿ ಮನಸ್ಸಿನ ಮೇಲಾಗುವ ಪರಿಣಾಮ ಅಥವಾ ಸಹಿಸಲು ಸಾಧ್ಯವಾಗದ ಯಾವುದೇ ಗುಣ ಅಥವಾ ಭಾವ
ഉദാഹരണം :
ಅವನ ಅಸಹ್ಯವಾದ ಮಾತುಗಳನ್ನು ಕೇಳಿ ನನಗೆ ಸಹಿಸಲಾಗಲಿಲ್ಲ.
പര്യായപദങ്ങൾ : ಅಸಹನೀಯ, ಅಸಹನೀಯವಾದ, ಅಸಹನೀಯವಾದಂತ, ಅಸಹನೀಯವಾದಂತಹ, ಅಸಹ್ಯವಾದ, ಅಸಹ್ಯವಾದಂತಹ, ತಾಳಲಾಗದ, ತಾಳಲಾಗದಂತ, ತಾಳಲಾಗದಂತಹ
മറ്റ് ഭാഷകളിലേക്കുള്ള വിവർത്തനം :