അർത്ഥം : ತೃಪ್ತಿ ಇಲ್ಲದಿರುವ ಸ್ಥಿತಿ
ഉദാഹരണം :
ಮನುಷ್ಯರ ಅತೃಪ್ತಿಗೆ ಕೊನೆಯೇ ಇಲ್ಲ.
പര്യായപദങ്ങൾ : ಅತೃಪ್ತಿ, ಅಸಂತೃಪ್ತಿ
മറ്റ് ഭാഷകളിലേക്കുള്ള വിവർത്തനം :
The feeling of being displeased and discontent.
He was never slow to express his dissatisfaction with the service he received.