അർത്ഥം : ಯಾವುದೋ ಕಾರಣದಿಂದಾಗಿ ಮನಸ್ಸು ಒಂದು ಬಗೆಯ ವೇದನೆಯಿಂದ ಅಥವಾ ದುಃಖದಿಂದ ಕೂಡಿದುದು
ഉദാഹരണം :
ಪತಿಯೊಬ್ಬರೊಡಗಿನ ಜಗಳದಿಂದಾಗಿ ಅವಳ ಮನಸ್ಸು ಇಂದು ಅಸಮಧಾನಗೊಂಡಿದೆ.
പര്യായപദങ്ങൾ : ಅತೃಪ್ತಿ, ಅಸಂತೋಷ
മറ്റ് ഭാഷകളിലേക്കുള്ള വിവർത്തനം :
The feeling of being displeased or annoyed or dissatisfied with someone or something.
displeasure