പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಸತ್ಯ എന്ന വാക്കിന്റെ അർത്ഥവും ഉദാഹരണവും.

ಅಸತ್ಯ   ನಾಮಪದ

അർത്ഥം : ಅಸತ್ಯತೆಯ ಅವಸ್ಥೆ ಅಥವಾ ಭಾವ

ഉദാഹരണം : ಸತ್ಯ ಅಸತ್ಯವನ್ನು ಸದಾಕಾಲ ಸೋಲಿಸುತ್ತದೆ.

പര്യായപദങ്ങൾ : ಮಿಥ್ಯ, ಸುಳ್ಳು, ಹುಸಿ


മറ്റ് ഭാഷകളിലേക്കുള്ള വിവർത്തനം :

असत्य होने की अवस्था या भाव।

सचाई से असत्यता की सदैव हार हुई है।
अयथार्थता, अवास्तविकता, असत्यता, झुठाई, झूठापन, मिथ्यता, मिथ्यात्व, मिथ्यापन

The state of being false or untrue.

Argument could not determine its truth or falsity.
falseness, falsity

അർത്ഥം : ಸತ್ಯವಲ್ಲದ ನೆಡೆ ಅಥವಾ ನುಡಿ

ഉദാഹരണം : ಅಸತ್ಯವನ್ನು ಹೇಳಿದವರಿಗೆ ಪಾಪ ಬರುತ್ತದೆ ಎಂಬ ನಂಬಿಕೆಯಿದೆ.

പര്യായപദങ്ങൾ : ಅನೃತ, ಸಟೆ, ಸುಳ್ಳು, ಹುಸಿ


മറ്റ് ഭാഷകളിലേക്കുള്ള വിവർത്തനം :

वह जो सत्य न हो।

ऊँची आवाज़ में बोलने से असत्य कभी सत्य नहीं होगा।
असत्य बोलना पाप है।
अनृत, अनेरा, अन्यथा, अवितत्थ, असत्, असत्य, झूठ, मिथ्या

The state of being false or untrue.

Argument could not determine its truth or falsity.
falseness, falsity

ಅಸತ್ಯ   ಗುಣವಾಚಕ

അർത്ഥം : ಯಾವುದು ಸುಳ್ಳಿನಿಂದ ಆವೃತವಾಗಿರುವುದೋ

ഉദാഹരണം : ಸಾಕ್ಷಿದಾರ ಸುಳ್ಳು ಸಾಕ್ಷಿ ಹೇಳಿದ ಕಾರಣ ನಿರ್ದೋಶಿಗೆ ಗಲ್ಲು ಶಿಕ್ಷೆ ವಿಧಿಸಿದರು

പര്യായപദങ്ങൾ : ಅಸತ್ಯಪೂರ್ಣ, ಅಸತ್ಯಪೂರ್ಣವಾದ, ಅಸತ್ಯಪೂರ್ಣವಾದಂತ, ಅಸತ್ಯಪೂರ್ಣವಾದಂತಹ, ಅಸತ್ಯವಾದ, ಅಸತ್ಯವಾದಂತ, ಅಸತ್ಯವಾದಂತಹ, ನಿಜವಲ್ಲದ, ನಿಜವಲ್ಲದಂತ, ನಿಜವಲ್ಲದಂತಹ, ಮಿತ್ಯ, ಮಿತ್ಯಪೂರ್ಣ, ಮಿತ್ಯಪೂರ್ಣವಾದ, ಮಿತ್ಯಪೂರ್ಣವಾದಂತ, ಮಿತ್ಯಪೂರ್ಣವಾದಂತಹ, ಮಿತ್ಯವಾದ, ಮಿತ್ಯವಾದಂತ, ಮಿತ್ಯವಾದಂತಹ, ಮಿಥ್ಯ, ಮಿಥ್ಯವಾದ, ಮಿಥ್ಯವಾದಂತ, ಮಿಥ್ಯವಾದಂತಹ, ಸತ್ಯವಲ್ಲದ, ಸತ್ಯವಲ್ಲದಂತ, ಸತ್ಯವಲ್ಲದಂತಹ, ಸುಳ್ಳಿನ, ಸುಳ್ಳಿನಂತ, ಸುಳ್ಳಿನಂತಹ, ಸುಳ್ಳು, ಹುಸಿ, ಹುಸಿಯಾದ, ಹುಸಿಯಾದಂತ, ಹುಸಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जो असत्यता से भरा हुआ हो।

गवाह के झूठे बयान से निर्दोष को फाँसी की सजा हुई।
झूठ बात मत बोलो।
अनसत्त, अनाप्त, अनृत, अमूलक, अयथा, अलीक, अलीह, अवास्तविक, अविद्यमान, असत्, असत्य, असत्यतापूर्ण, असाच, गलत, ग़लत, झूठ, झूठा, मिथ्या, मिथ्यापूर्ण, मृषा, शून्य

Not according with the facts.

Unfortunately the statement was simply untrue.
untrue

അർത്ഥം : ಯಾವುದಕ್ಕೆ ಸರಿಯಾದ ಆಧಾರವಿಲ್ಲವೋ

ഉദാഹരണം : ಜನರಿಗೆ ನನ್ನ ಮೇಲೆ ಸುಳ್ಳು ಅಭಿಮಾನವಿದೆ.

പര്യായപദങ്ങൾ : ಅಸತ್ಯವಾದ, ಅಸತ್ಯವಾದಂತ, ಅಸತ್ಯವಾದಂತಹ, ಮಿಥ್ಯವಾದ, ಮಿಥ್ಯವಾದಂತ, ಮಿಥ್ಯವಾದಂತಹ, ಸುಳ್ಳಾದ, ಸುಳ್ಳಾದಂತ, ಸುಳ್ಳಾದಂತಹ


മറ്റ് ഭാഷകളിലേക്കുള്ള വിവർത്തനം :

जिसका कोई उचित या ठीक आधार न हो।

लोगों को अपने बारे में मिथ्या अभिमान होता है।
अवक्तव्य, मिथ्या