പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಶುಭ എന്ന വാക്കിന്റെ അർത്ഥവും ഉദാഹരണവും.

ಅಶುಭ   ನಾಮಪದ

അർത്ഥം : ಮಂಗಲಕರವಾಗಿ ಇಲ್ಲದಿರುವುದು ಅಥವಾ ಕೆಡುಕು ಸಂಭವಿಸುವುದು

ഉദാഹരണം : ಈ ಕೆಲಸವನ್ನು ಆರಂಭಿಸುವ ಮುನ್ನವೇ ಅಮಂಗಲಕರ ಸೂಚನೆ ಸಿಕ್ಕ ಕಾರಣ ಅದನ್ನು ಸದ್ಯಕ್ಕೆ ನಿಲ್ಲಿಸುವುದು ಒಳಿತು.

പര്യായപദങ്ങൾ : ಅನಿಷ್ಟ, ಅಮಂಗಲ, ಕೆಡುಕು


മറ്റ് ഭാഷകളിലേക്കുള്ള വിവർത്തനം :

वह जिससे किसी का कल्याण, मंगल या हित न हो।

आप ही इस अमंगल को रोकने का कोई उपाय बताइए।
अकल्याण, अकुशल, अनय, अनहित, अनिष्ट, अनै, अमंगल, अमङ्गल, अरिष्ट, अशंभु, अशम्भु, अशिव, अशुभ, अश्मंत, अश्मन्त, अश्रुयस, अहित

ಅಶುಭ   ಗುಣವಾಚಕ

അർത്ഥം : ಯಾವುದು ಶುಭವಲ್ಲವೋ

ഉദാഹരണം : ಹೋಗುತ್ತಿರುವಾಗ ಬೆಕ್ಕು ಎದುರಿಗೆ ಹೋದಾಗ ಅದನ್ನು ಅಶುಭವೆಂದು ನಂಬುವರು.

പര്യായപദങ്ങൾ : ಅನಿಷ್ಟವಾದಂತ, ಅನಿಷ್ಟವಾದಂತಹ, ಅನಿಷ್ಟವಾದುದು, ಅಮಂಗಳಕರವಾದ, ಅಮಂಗಳಕರವಾದಂತ, ಅಮಂಗಳಕರವಾದಂತಹ, ಅಮಂಗಳಕರವಾದುದು, ಅಮಂಗಳವಾದ, ಅಮಂಗಳವಾದಂತ, ಅಮಂಗಳವಾದಂತಹ, ಅಮಂಗಳವಾದುದ, ಅಶುಭವಾದ, ಅಶುಭವಾದಂತ, ಅಶುಭವಾದಂತಹ, ಕೇಡಾಗುವಂತ, ಕೇಡಾಗುವಂತಹ, ಕೇಡಾಗುವುದು, ಶುಭವಲ್ಲದಂತ, ಶುಭವಲ್ಲದಂತಹ, ಶುಭವಲ್ಲದು


മറ്റ് ഭാഷകളിലേക്കുള്ള വിവർത്തനം :

जो शुभ न हो।

बिल्ली के द्वारा रास्ता काटा जाना अशुभ माना जाता है।
अक्षेम, अमंगल, अमङ्गल, अमांगलिक, अमाङ्गलिक, अरिष्ट, अशुभ, दग्ध, मनहूस

Marked by or promising bad fortune.

Their business venture was doomed from the start.
An ill-fated business venture.
An ill-starred romance.
The unlucky prisoner was again put in irons.
doomed, ill-fated, ill-omened, ill-starred, unlucky