അർത്ഥം : ಯಾವುದೇ ಅಹಿತಕರ ಘಟನೆಗಳಿಂದಾಗಿ ಅಥವಾ ಕಿರಿಕಿರಿಯಿಂದಾಗಿ ಯಾವುದೇ ಬಗೆಯ ಸಮಾದಾನ, ಶಾಂತಿ ಇಲ್ಲದಿರುವ ಸ್ಥಿತಿ
ഉദാഹരണം :
ಬಾಂಬ್ ಸ್ಪೋಟಿತ ಸ್ಥಳಗಳಲ್ಲಿ ನೆಲೆಸಿದ ಜನರಲ್ಲಿ ಅಶಾಂತಿ ನೆಲೆಸಿರುತ್ತದೆ.
പര്യായപദങ്ങൾ : ಅಸೌಖ್ಯ, ನೆಮ್ಮದಿಗೇಡು, ಸುಖಾಭಾವ
മറ്റ് ഭാഷകളിലേക്കുള്ള വിവർത്തനം :
അർത്ഥം : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ
ഉദാഹരണം :
ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.
പര്യായപദങ്ങൾ : ಅರಾಜ, ಅರಾಜಕತೆ, ಅವ್ಯವಸ್ಥೆ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ
മറ്റ് ഭാഷകളിലേക്കുള്ള വിവർത്തനം :
A state of lawlessness and disorder (usually resulting from a failure of government).
anarchy, lawlessness