അർത്ഥം : ಯಾರಲ್ಲಿ ದಣಿವಿಲ್ಲವೋ ಅಥವಾ ಬೇಸರವಿಲ್ಲದಂತಹ
ഉദാഹരണം :
ಶ್ಯಾಮನು ಅವಿರತವಾಗಿ ಪರಿಶ್ರಮ ಪಡುವಂತಹ ವ್ಯಕ್ತಿ.
പര്യായപദങ്ങൾ : ಅವಿರತ, ಅವಿರತವಾಗಿ, ಅವಿರತವಾಗಿರುವ, ಅವಿರತವಾಗಿರುವಂತ, ಅವಿರತವಾಗಿರುವಂತಹ, ಅವಿರತವಾದ, ಅವಿರತವಾದಂತ, ಅವಿರತವಾದಂತಹ, ಅಶಕ್ತನಾಗದ, ಅಶಕ್ತನಾಗದಂತ, ಆಯಾಸಗೊಳ್ಳದ, ಆಯಾಸಗೊಳ್ಳದಂತ, ಆಯಾಸಗೊಳ್ಳದಂತಹ, ದಣಿಯಲಾರದ, ದಣಿಯಲಾರದಂತ, ದಣಿಯಲಾರದಂತಹ, ದಣಿವಿಲ್ಲದ, ದಣಿವಿಲ್ಲದಂತ, ದಣಿವಿಲ್ಲದಂತಹ, ಬಳಲದ, ಬಳಲದಂತ, ಬಳಲದಂತಹ, ಬೇಸರವಾಗದ, ಬೇಸರವಾಗದಂತ, ಬೇಸರವಾಗದಂತಹ
മറ്റ് ഭാഷകളിലേക്കുള്ള വിവർത്തനം :
Showing sustained enthusiastic action with unflagging vitality.
An indefatigable advocate of equal rights.