പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಶಕ್ತ എന്ന വാക്കിന്റെ അർത്ഥവും ഉദാഹരണവും.

ಅಶಕ್ತ   ನಾಮಪದ

അർത്ഥം : ಬಲದ ಅಥವಾ ಶಕ್ತಿಯ ಕೊರತೆ ಇರುವವ

ഉദാഹരണം : ಅವನು ದುರ್ಭಲನಾದ ಕಾರಾಣಕ್ಕೆ ಈ ಕೆಲಸವನ್ನು ಮಾಡಲು ಆಗಲಿಲ್ಲ.

പര്യായപദങ്ങൾ : ಅಸಮರ್ಥ, ದುರ್ಭಲ, ನಿಶಕ್ತತೆ, ನಿಶಕ್ತಿ, ಶಕ್ತಿವೈಫಲ್ಯ, ಶಕ್ತಿಹೀನ, ಶಕ್ತಿಹೀನತೆ


മറ്റ് ഭാഷകളിലേക്കുള്ള വിവർത്തനം :

Unskillfulness resulting from a lack of efficiency.

inefficiency

അർത്ഥം : ದಪ್ಪ ಅಥವಾ ಸಣ್ಣಗಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ರೋಗ ಬಂದ ನಂತರ ಸಣಕಲಾಗುವುದು ಸ್ವಾಭಾವಿಕ.

പര്യായപദങ്ങൾ : ಕ್ಷೀಣ ಆರೋಗ್ಯ, ದುರ್ಬಲ, ಬಡಕಲ, ಬಲಹೀನ, ಸಣಕಲ, ಸಪೂರ


മറ്റ് ഭാഷകളിലേക്കുള്ള വിവർത്തനം :

दुबला या क्षीण होने की अवस्था या भाव।

रोग के बाद दुबलापन आना स्वाभाविक है।
अपुष्टता, कमजोरी, कृशता, क्षीणता, दुबलापन, दुर्बलता, निर्बलता, शीर्णता, शीर्णत्व

The state of being weak in health or body (especially from old age).

debility, feebleness, frailness, frailty, infirmity, valetudinarianism

അർത്ഥം : ನಪುಂಸಕನಾಗುವ ಅವಸ್ಥೆ ಅಥವಾ ಭಾವ

ഉദാഹരണം : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.

പര്യായപദങ്ങൾ : ಅಸಮರ್ಥ, ಗಂಡಸುತನವಿಲ್ಲದವ, ಚಕ್ಕ, ನಪುಂಸಕ, ನಪುಂಸಕತೆ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ


മറ്റ് ഭാഷകളിലേക്കുള്ള വിവർത്തനം :

नपुंसक होने की अवस्था या भाव।

शिखंडी में नपुंसकता के गुण थे।
अपुंस्त्व, अमनुष्यता, अशक्ति, क्लीवत्व, छक्कापन, ज़नख़ापन, नपुंसकता, नपुंसत्व, नामर्दी, पौरुषहीनता, हिजड़ापन

An inability (usually of the male animal) to copulate.

impotence, impotency

അർത്ഥം : ಯಾರೋ ಒಬ್ಬರಲ್ಲಿ ಬಲ ಅಥವಾ ಶಕ್ತಿ ಇಲ್ಲದಿರುವುದು

ഉദാഹരണം : ಅವನು ಕೇವಲ ಬಲಹೀನರನ್ನು ಮಾತ್ರ ಹೆದರಿಸಬಲ್ಲ.

പര്യായപദങ്ങൾ : ದುರ್ಬಲ, ದೌರ್ಬಲ್ಯ, ಬಲಹೀನ


മറ്റ് ഭാഷകളിലേക്കുള്ള വിവർത്തനം :

वह जिसमें बल या शक्ति न हो।

वह केवल कमजोरों को ही दबाता है।
कमजोर, दुर्बल, निर्बल

A person who is physically weak and ineffectual.

doormat, weakling, wuss

ಅಶಕ್ತ   ಗುಣವಾಚಕ

അർത്ഥം : ಬಲ ಅಥವಾ ಶಕ್ತಿ ಇಲ್ಲದಂತಹ

ഉദാഹരണം : ದುರ್ಬಲ ವ್ಯಕ್ತಿಯ ಮೇಲೆ ಆಕ್ರಮಣ ಮಾಡಬಾರದು.

പര്യായപദങ്ങൾ : ಅಶಕ್ತವಾದ, ಅಶಕ್ತವಾದಂತ, ದುರ್ಬಲ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ನಿತ್ರಾಣ, ನಿತ್ರಾಣನಾದ, ನಿತ್ರಾಣನಾದಂತ, ನಿತ್ರಾಣನಾದಂತಹ, ನಿಶ್ಯಕ್ತ, ನಿಶ್ಯಕ್ತನಾದ, ನಿಶ್ಯಕ್ತನಾದಂತ, ನಿಶ್ಯಕ್ತನಾದಂತಹ, ಬಲಹೀನ, ಬಲಹೀನವಾದ, ಬಲಹೀನವಾದಂತ, ಬಲಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :