അർത്ഥം : ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ
ഉദാഹരണം :
ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.
പര്യായപദങ്ങൾ : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರಿಗೆ ವಿವಾಹವಾಗಿಲ್ಲವೋ
ഉദാഹരണം :
ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.
പര്യായപദങ്ങൾ : ಅವಿವಾಹಿತ, ಅವಿವಾಹಿತವಾದ, ಅವಿವಾಹಿತವಾದಂತ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ, ಲಗ್ನವಾಗದ, ಲಗ್ನವಾಗದಂತ, ಲಗ್ನವಾಗದಂತಹ, ಲಗ್ನವಿಲ್ಲದವ
മറ്റ് ഭാഷകളിലേക്കുള്ള വിവർത്തനം :