പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅವಿಭಾಜ್ಯ എന്ന വാക്കിന്റെ അർത്ഥവും ഉദാഹരണവും.

ಅವಿಭಾಜ್ಯ   ಗುಣವಾಚಕ

അർത്ഥം : ಯಾವುದೋ ಒಂದನ್ನು ಬೇರೆ ಮಾಡಲು ಆಗುವುದಿಲ್ಲ

ഉദാഹരണം : ಜಮ್ಮೂ-ಕಾಶ್ಮೀರ್ ವನ್ನು ಭಾರತದ ಅವಿಭಾಜ್ಯ ಅಂಗವಾಗಿದೆ.

പര്യായപദങ്ങൾ : ಅಭಿನ್ನ


മറ്റ് ഭാഷകളിലേക്കുള്ള വിവർത്തനം :

जिसे अलग न किया जा सकता।

जम्मू-कश्मीर भारत का अभिन्न अंग है।
अभिन्न, अविभाज्य

Not capable of being separated.

Inseparable pieces of rock.
inseparable

അർത്ഥം : ಯಾವುದನ್ನು ಭಾಜಿಸಲಾಗುವುದಿಲ್ಲವೋ ಅಥವಾ ಭಾಗಿಸಲಾಗದಂತಹ

ഉദാഹരണം : ಶೂನ್ಯ ಒಂದು ಅವಿಭಾಜ್ಯ ಸಂಖ್ಯೆಯಾಗಿದೆ.

പര്യായപദങ്ങൾ : ಅವಿಭಾಜನೀಯ, ಅವಿಭಾಜನೀಯವಾದ, ಅವಿಭಾಜನೀಯವಾದಂತ, ಅವಿಭಾಜನೀಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ, ಭಾಜಿಸಲಾಗದ, ಭಾಜಿಸಲಾಗದಂತ, ಭಾಜಿಸಲಾಗದಂತಹ


മറ്റ് ഭാഷകളിലേക്കുള്ള വിവർത്തനം :

जिसका विभाग न किया जा सके या जो न बाँटा जा सके।

शून्य एक अभाज्य संख्या है।
अभाज्य, अभेदनीय, अविच्छेद्य, अविभाजनीय, अविभाज्य, रूढ़

Impossible of undergoing division.

An indivisible union of states.
One nation indivisible.
indivisible

അർത്ഥം : ವಿಭಾಗಿಸಲಾಗದ ಅಥವಾ ಭಾಗಗಳಾಗಿ ಒಡೆಯಲಾಗದ

ഉദാഹരണം : ಭಾರತವು ಒಂದು ಅಖಂಡ ದೇಶ.

പര്യായപദങ്ങൾ : ಅಖಂಡ, ಅಖಂಡವಾದ, ಅಖಂಡವಾದಂತ, ಅಖಂಡವಾದಂತಹ, ಅಭಾಜ್ಯ, ಅಭಾಜ್ಯವಾದ, ಅಭಾಜ್ಯವಾದಂತ, ಅಭಾಜ್ಯವಾದಂತಹ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ


മറ്റ് ഭാഷകളിലേക്കുള്ള വിവർത്തനം :

Impossible of undergoing division.

An indivisible union of states.
One nation indivisible.
indivisible

ಅವಿಭಾಜ್ಯ   ನಾಮಪದ

അർത്ഥം : ಯಾವ ಸಂಖ್ಯೆಯನ್ನು ಪೂರ್ತಿಯಾಗಿ ಭಾಜಿಸಲಾಗುವುದಿಲ್ಲವೋ

ഉദാഹരണം : ಗಣಿತದ ಶಕ್ಷಕರು ಮಕ್ಕಳಿಗೆ ನಾಲ್ಕು ಅವಿಭಾಜ್ಯ ಲೆಕ್ಕೆಗಳನ್ನು ಮಾಡಲು ತಿಳಿಸಿದರು.


മറ്റ് ഭാഷകളിലേക്കുള്ള വിവർത്തനം :

गणित में वह संख्या जिसका पूरा-पूरा वर्गमूल न निकल सके।

गणित के शिक्षक ने बच्चों को पाँच करण बताने के लिए कहा।
करण