അർത്ഥം : ಯಾವುದೇ ಕೆಲಸ ಕಾರ್ಯವನ್ನು ಅವಸರದಿಂದ ಮಾಡುವುದು
ഉദാഹരണം :
ಚಂದ್ರು ಯಾವಾಗಲೂ ಅವಸರದ ವ್ಯಕ್ತಿ.
പര്യായപദങ്ങൾ : ಅವಸರದಂತ, ಅವಸರದಂತಹ, ಆತುರದ, ಆತುರದಂತ, ಆತುರದಂತಹ, ತರಾತುರಿಯ, ತರಾತುರಿಯಾದ, ತರಾತುರಿಯಾದಂತ, ತರಾತುರಿಯಾದಂತಹ, ದುಡಿಕಿನ, ದುಡಿಕಿನಂತ, ದುಡಿಕಿನಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ರೀತಿಯ ವಿಳಂಬವಾಗದೆ ಬೇಗ ಬೇಗನೇ ನಡೆಯುವ ಯಾವುದೇ ಕೆಲಸ ಅಥವಾ ಸಂಗತಿ
ഉദാഹരണം :
ತುರ್ತಾಗಿ ವಾರ್ತಾ ಇಲಾಖೆಯಿಂದ ಈ ಸಮಸ್ಯೆಯ ಸುದ್ದಿಯನ್ನು ಬಿತ್ತರಿಸಬೇಕಿದೆ.
പര്യായപദങ്ങൾ : ಜರೂರಾಗಿ, ತುರ್ತಾಗಿ
മറ്റ് ഭാഷകളിലേക്കുള്ള വിവർത്തനം :
Performed with little or no delay.
An immediate reply to my letter.