അർത്ഥം : ಯಾವುದೋ ಒಂದು ಬಹಳ ಅವಶ್ಯಕವಾಗಿ ಅಥವಾ ಅಗತ್ಯವಾಗಿ ಬೇಕಾಗಿರುವ
ഉദാഹരണം :
ಅವನು ಅಗತ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುಲು ನಗರಕ್ಕೆ ಹೋಗಿದ್ದಾನೆ.
പര്യായപദങ്ങൾ : ಅಗತ್ಯ, ಕಡ್ಡಾಯವಾಗಿ, ಜರೂರಾಗಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತುವಿಲ್ಲದೆಯೇ ಸಾಧಾರಣವಾದ ಕೆಲಸಗಳು ಆಗುವುದಿಲ್ಲ
ഉദാഹരണം :
ಪಂಡಿತರು ವಿವಾಹಕ್ಕೆ ಅವಶ್ಯಕವಾದ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದರು.
പര്യായപദങ്ങൾ : ಅವಶ್ಯಕತೆಯ, ಅವಶ್ಯಕವಾದ, ಅವಶ್ಯಕವಾದಂತ, ಅವಶ್ಯಕವಾದಂತಹ
മറ്റ് ഭാഷകളിലേക്കുള്ള വിവർത്തനം :