അർത്ഥം : ನಿರ್ದಿಷ್ಟ ಸಮಯ ಮತ್ತು ಸ್ಥಳದಲ್ಲಿ ವ್ಯಕ್ತಿ ಮತ್ತು ವಸ್ತು ಸಂಗತಿಗಳು ಇಲ್ಲದಿರುವುದು
ഉദാഹരണം :
ಕಾರ್ಯಕ್ರಮದಲ್ಲಿ ಅನುಪಸ್ಥಿತ ಕೆಲಸಗಾರರಿಗೆ ಕಾರಣ ಕೇಳಿ ನೋಟೀಸು ನೀಡಲಾಯಿತು.
പര്യായപദങ്ങൾ : ಅನುಪಸ್ಥಿತ, ಅನುಪಸ್ಥಿತವಾದ, ಅನುಪಸ್ಥಿತವಾದಂತ, ಅನುಪಸ್ಥಿತವಾದಂತಹ, ಅಪ್ರಸ್ತುತ, ಅಪ್ರಸ್ತುತವಾದ, ಅಪ್ರಸ್ತುತವಾದಂತ, ಅಪ್ರಸ್ತುತವಾದಂತಹ, ಅವರ್ತಮಾನ, ಅವರ್ತಮಾನವಾದ, ಅವರ್ತಮಾನವಾದಂತಹ, ಗೈರುಹಾಜರಾದ, ಗೈರುಹಾಜರಾದಂತ, ಗೈರುಹಾಜರಾದಂತಹ
മറ്റ് ഭാഷകളിലേക്കുള്ള വിവർത്തനം :
जो सामने, उपस्थित या मौजूद न हो।
आज श्याम कक्षा में अनुपस्थित था।