അർത്ഥം : ದೇವತೆಗಳ ಅವತಾರದ ಸ್ವರೂಪ
ഉദാഹരണം :
ವಿಷ್ಣುವಿನ ಇಪ್ಪತ್ತನಾಲ್ಕು ಅವರತಾರಗಳಲ್ಲಿ ರಾಮನ ಅವತಾರವೂ ಒಂದು.
പര്യായപദങ്ങൾ : ವೇಷ
മറ്റ് ഭാഷകളിലേക്കുള്ള വിവർത്തനം :
The manifestation of a Hindu deity (especially Vishnu) in human or superhuman or animal form.
Some Hindus consider Krishna to be an avatar of the god Vishnu.അർത്ഥം : ದೇವರು ವಿಶೇಷ ಉದ್ದೇಶದಿಂದ ಮನುಷ್ಯ ಮತ್ತು ಪ್ರಾಣಿಯ ರೂಪದಲ್ಲಿ ಭೂಮಿಯ ಮೇಲೆ ಆಗಮಿಸುವರು
ഉദാഹരണം :
ಭಗವಂತ ಶ್ರೀ ರಾಮನ ಅವತಾರ ತ್ರೇತಯುಗದಲ್ಲಿ ಆಗಿತ್ತು.
മറ്റ് ഭാഷകളിലേക്കുള്ള വിവർത്തനം :
The manifestation of a Hindu deity (especially Vishnu) in human or superhuman or animal form.
Some Hindus consider Krishna to be an avatar of the god Vishnu.അർത്ഥം : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ
ഉദാഹരണം :
ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.
പര്യായപദങ്ങൾ : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ, ದೇವಾಂಶಸಂಬೂತನಾದಂತಹ
മറ്റ് ഭാഷകളിലേക്കുള്ള വിവർത്തനം :
जिसमें ईश्वर या देवता का अंश हो या माना जाता हो।
महात्मा बुद्ध एक अवतारी पुरुष थे।