പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅವಕಾಶ എന്ന വാക്കിന്റെ അർത്ഥവും ഉദാഹരണവും.

ಅವಕಾಶ   ನಾಮಪದ

അർത്ഥം : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ

ഉദാഹരണം : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?

പര്യായപദങ്ങൾ : ಎಡೆ, ಜಾಗ, ತೆರಪು, ಸೌಕರ್ಯ, ಸ್ಥಳ


മറ്റ് ഭാഷകളിലേക്കുള്ള വിവർത്തനം :

अटने या समाने या सुधार आदि की जगह।

इसमें और कपड़े रखने की कोई गुंजाइश नहीं है।
गुंजाइश

Opportunity for.

Room for improvement.
room

അർത്ഥം : ಯಾವುದೇ ತಗ್ಗಿನ ಪ್ರದೇಶದಲ್ಲಿರುವ ಅಥವಾ ನೆಲದ ಒಳಗೆ ಇರಬಹುದಾದ ಖಾಲಿ ಜಾಗ

ഉദാഹരണം : ಹಾವು ಬಿಲದಲ್ಲಿ ವಾಸವಾಗಿದೆ.

പര്യായപദങ്ങൾ : ತಗ್ಗು, ತೂತು, ಬಿಡುವು, ಬಿಲ, ರಂದ್ರ


മറ്റ് ഭാഷകളിലേക്കുള്ള വിവർത്തനം :

किसी चीज़ के बीच में खाली जगह।

साँप ने कमरे में छेद से होकर प्रवेश किया।
अवट, अवारी, उछीर, छिद्र, छेद, मोखा, रंध्र, विद्र, विवर, शिगा, श्वभ्र, सुराख, सूराख

An opening into or through something.

hole

അർത്ഥം : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು

ഉദാഹരണം : ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.

പര്യായപദങ്ങൾ : ಬಿಡುಗಡೆ, ಮುಕ್ತಿ


മറ്റ് ഭാഷകളിലേക്കുള്ള വിവർത്തനം :

वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।

परीक्षा में कैलक्यूलेटर के उपयोग की छूट है।
छूट

Freedom of choice.

Liberty of opinion.
Liberty of worship.
Liberty--perfect liberty--to think or feel or do just as one pleases.
At liberty to choose whatever occupation one wishes.
liberty

അർത്ഥം : ಯಾವುದೇ ಕೆಲಸವನ್ನು ಮಾಡಲು ಅನುಕೂಲ ಅಥವಾ ಸರಿಯಾದ ಸಮಯ ನೋಡುವುದು

ഉദാഹരണം : ಸದಾವಕಾಶ ಪದೆ ಪದೆ ಬರುವುದಿಲ್ಲ.

പര്യായപദങ്ങൾ : ಅನುಕೂಲ ಸಂರ್ಭ, ಚಿನ್ನದಂತಹ ಅವಕಾಶ, ಶುಭ ಸಂದರ್ಭ, ಸದಾವಕಾಶ


മറ്റ് ഭാഷകളിലേക്കുള്ള വിവർത്തനം :

किसी कार्य को करने के लिए अनुकूल या उपयुक्त समय।

सुअवसर बार-बार नहीं आते।
अच्छा मौका, उपयुक्त समय, बढ़िया मौका, शुभ अवसर, सुअवसर, सुऔसर, सुनहरा अवसर, सुनहरा मौक़ा, सुनहरा मौका, सुनहरा वक़्त, सुनहरा वक्त