അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ
ഉദാഹരണം : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.
പര്യായപദങ്ങൾ : ಅಳುವಿಕೆ, ಗೋಳಾಟ, ಗೋಳಾಡು, ರೋದನ
മറ്റ് ഭാഷകളിലേക്കുള്ള വിവർത്തനം :हिन्दी English
रोने से उत्पन्न शब्द।
A cry of sorrow and grief.
അർത്ഥം : ಗೋಳಾಡುತ್ತಾ ಅಳುತ್ತಿರುವ ಶಬ್ದ
ഉദാഹരണം : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.
മറ്റ് ഭാഷകളിലേക്കുള്ള വിവർത്തനം :हिन्दी
पिनपिना करके रोने का शब्द।
അർത്ഥം : ರೋಧನ ಮಾಡುವ ಕ್ರಿಯೆ
ഉദാഹരണം : ಹೊಟ್ಟೆ ಹಸಿವಿನಿಂದ ಮಗು ಅಳುವುದನ್ನು ನೋಡಿ ಅಮ್ಮ ಸಂಕಟ ಪಟ್ಟಳು.
പര്യായപദങ്ങൾ : ರೋಧಿಸುವುದು
रोने की क्रिया।
The process of shedding tears (usually accompanied by sobs or other inarticulate sounds).
ഇൻസ്റ്റാൾ ചെയ്യുക