പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಳು എന്ന വാക്കിന്റെ അർത്ഥവും ഉദാഹരണവും.

ಅಳು   ಕ್ರಿಯಾಪದ

അർത്ഥം : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ

ഉദാഹരണം : ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.

പര്യായപദങ്ങൾ : ಅರ್ಥನಾದ ಮಾಡು, ದುಃಖಿಸು, ವಿಲಾಪ, ಶೋಕಪಡು


മറ്റ് ഭാഷകളിലേക്കുള്ള വിവർത്തനം :

पीड़ा के समय दुःखसूचक शब्द या ध्वनि निकालना।

रामचन्द्र के वन-गमन पर अयोध्यावासी आर्तनाद कर रहे थे।
आर्तनाद करना, क्रंदन करना

Express grief verbally.

We lamented the death of the child.
keen, lament

അർത്ഥം : ದುಃಖ, ನೋವು, ಸಂಕಟ, ನಲಿವು, ಸುಖ ಇತ್ಯಾದಿ ಭಾವನೆಗಳ ದಿಢೀರ್ ಹೆಚ್ಚಳದಿಂದ ಕಣ್ಣಲ್ಲಿ ನೀರು ಬರುವ ಪ್ರಕ್ರಿಯೆ

ഉദാഹരണം : ಹೊಡೆತ ತಿಂದು ಶ್ಯಾಮ್ ಅಳುತ್ತಿದ್ದಾನೆ.

പര്യായപദങ്ങൾ : ಆಕ್ರಂದನ ಮಾಡು, ಆಕ್ರಂದಿಸು, ಕಣ್ಣೀರಿಡು, ಕಣ್ಣೀರು ಹಾಕು, ರೋಧಿಸು, ಶೋಕಿಸು


മറ്റ് ഭാഷകളിലേക്കുള്ള വിവർത്തനം :

पीड़ा, दुख, सुख, क्रोध,आदि के भावातिरेक में आँख से आँसू गिराना।

अपनी माँ से बिछुड़ने के कारण श्याम रो रहा था।
आँसू बहाना, क्रंदन करना, रुदन करना, रोना

Shed tears because of sadness, rage, or pain.

She cried bitterly when she heard the news of his death.
The girl in the wheelchair wept with frustration when she could not get up the stairs.
cry, weep

അർത്ഥം : ಬೇರೆಯವರನ್ನು ಅಳಿಸುವ ಕ್ರಿಯೆ

ഉദാഹരണം : ಸುಮನ್ ತನ್ನ ತಮ್ಮನನ್ನು ಹೊಡೆದು ಅಳಿಸಿದಳು.

പര്യായപദങ്ങൾ : ಕಣ್ಣೀರಿಡು, ಗೋಳು ಕರೆ, ರೋದನೆ ಮಾಡು


മറ്റ് ഭാഷകളിലേക്കുള്ള വിവർത്തനം :

दूसरे को रोने में प्रवृत्त करना।

सुमन ने छोटे भाई को मारकर रुलाया।
रुलाना

അർത്ഥം : ಕರ್ಕಶ ಅಥವಾ ತೀಕ್ಷಣ ಸ್ವರದಿಂದ ಚೀರುವುದು-ಕಿರುಚುವುದು

ഉദാഹരണം : ಮಗು ತುಂಬಾ ಅಳುತ್ತಿದೆ.

പര്യായപദങ്ങൾ : ಅರುಚು, ಕಿರುಚು, ಚೀರು


മറ്റ് ഭാഷകളിലേക്കുള്ള വിവർത്തനം :

कर्कश या तीक्ष्ण आवाज़ में चीखना-चिल्लाना।

बच्चा बहुत किकिया रहा है।
किकियाना

Make high-pitched, whiney noises.

squall, waul, wawl

അർത്ഥം : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ

ഉദാഹരണം : ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು

പര്യായപദങ്ങൾ : ಕಣ್ಣೀರಿಡು, ಗೋಳಾಡು, ಪ್ರಲಾಪಿಸು, ರೋಧಿಸು, ವಿಲಾಪಿಸು


മറ്റ് ഭാഷകളിലേക്കുള്ള വിവർത്തനം :

शोक आदि के समय रोकर दुख प्रकट करना।

अपने पति की मृत्यु का समाचार सुनकर वह विलाप कर रही है।
कलपना, बिलखना, रोना-धोना, विलाप करना, विलापना

Feel sadness.

She is mourning her dead child.
mourn