അർത്ഥം : ಕಪ್ಪುಹಲಗೆಯ ಅಥವಾ ಪುಸ್ತಕದಲ್ಲಿರುವ ಬರಹವನ್ನು ಅಳಿಸುವ ಕ್ರಿಯೆ
ഉദാഹരണം :
ಶಿಕ್ಷಕಿಯು ತಪ್ಪು ಉತ್ತರವನ್ನು ಹೊಡೆದುಹಾಕಿದಳು
പര്യായപദങ്ങൾ : ಹೊಡೆದುಹಾಕು
മറ്റ് ഭാഷകളിലേക്കുള്ള വിവർത്തനം :
അർത്ഥം : ಅಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ഉദാഹരണം :
ಬೇರೆಯವರನ್ನು ಏಕೆ ಅಳಿಸುತ್ತೀಯ?
പര്യായപദങ്ങൾ : ಅಳಿಸುವಂತೆ ಮಾಡು, ಅಳಿಸುವಂತೆ-ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಕಾಗದದ ಮೇಲೆ ಬರೆದಿರುವುದನ್ನು ಯಾವುದಾದರು ವಸ್ತುವಿನಿಂದ ಅಳಿಸಿ ತೆಗೆಯುವುದು
ഉദാഹരണം :
ಅವನು ಮೊದಲ ಶಬ್ಧವನ್ನು ರಬ್ಬರ್ ನಿಂದ ಅಳಿಸಿದನು.
മറ്റ് ഭാഷകളിലേക്കുള്ള വിവർത്തനം :
അർത്ഥം : ರೇಖಾ ಚಿತ್ರ, ಕಲೆ ಚಿಹ್ನೆ ಇತ್ಯಾದಿಗಳನ್ನು ಉಜ್ಜಿ ಉಜ್ಜಿ ಅಳಿಸುವ ಪ್ರಕ್ರಿಯೆ
ഉദാഹരണം :
ಕಪ್ಪು ಹಲಗೆಯ ಮೇಲೆ ಶ್ಯಾಮಭಟ್ ಬಗೆಗೆ ಬರೆದಿದ್ದ ಶಬ್ದಗಳನ್ನು ಗುರುಗಳನ್ನು ಅಳಿಸಿ ಹಾಕಿದರು.
പര്യായപദങ്ങൾ : ವರೆಸು
മറ്റ് ഭാഷകളിലേക്കുള്ള വിവർത്തനം :
अंकित रेखा, दाग, चिन्ह आदि को इस प्रकार रगड़ना कि वह न रह जाए।
गुरुजी श्यामपट्ट पर लिखे शब्दों को डस्टर से मिटा रहे हैं।