അർത്ഥം : ಆಳವಾಗಿರುವ ಅವಸ್ಥೆ
ഉദാഹരണം :
ಸಮುದ್ರದ ಆಳ ಅಗಾಧವಾಗಿದೆ.
പര്യായപദങ്ങൾ : ಆಳ, ಗಾಂಭೀರ್ಯ, ದೃಢತೆ
മറ്റ് ഭാഷകളിലേക്കുള്ള വിവർത്തനം :
The quality of being physically deep.
The profundity of the mine was almost a mile.അർത്ഥം : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ
ഉദാഹരണം :
ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.
പര്യായപദങ്ങൾ : ಸಾಮರ್ಥ್ಯ
മറ്റ് ഭാഷകളിലേക്കുള്ള വിവർത്തനം :
An area in which something acts or operates or has power or control:.
The range of a supersonic jet.അർത്ഥം : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
ഉദാഹരണം :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
മറ്റ് ഭാഷകളിലേക്കുള്ള വിവർത്തനം :
അർത്ഥം : ಪರಿಮಾಣ ಅಥವಾ ಅಳೆಯುವ ಕೆಲಸ
ഉദാഹരണം :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
പര്യായപദങ്ങൾ : ಅಳತೆಮಾಡುವ, ಅಳೆಯುವಿಕೆ, ಪರಿಮಾಣ, ಮೋಜಣಿ
മറ്റ് ഭാഷകളിലേക്കുള്ള വിവർത്തനം :
The act or process of assigning numbers to phenomena according to a rule.
The measurements were carefully done.