പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಲಗು എന്ന വാക്കിന്റെ അർത്ഥവും ഉദാഹരണവും.

ಅಲಗು   ನಾಮಪದ

അർത്ഥം : ಲೋಹ ಮುಂತಾದವುಗಳಿಂದ ಮಾಡಿದ ಅಲಗನ್ನು ನೇಗಿಲ ಕೆಳ ಭಾಗಕ್ಕೆ ಜೋಡಿಸಿದ್ದು ಮತ್ತು ಅದರಿಂದ ಭೂಮಿಯನ್ನು ಉಳುಮೆ ಮಾಡುತ್ತಾರೆ

ഉദാഹരണം : ಹೊಲವನ್ನು ಉಳುತ್ತಿರುವ ಸಮಯದಲ್ಲಿ ಎತ್ತಿನ ಕಾಲಿಗೆ ಅಲಗೊಂದು ಚುಚ್ಚಿಕೊಂಡಿತು.

പര്യായപദങ്ങൾ : ಧಾರೆ


മറ്റ് ഭാഷകളിലേക്കുള്ള വിവർത്തനം :

लोहे आदि का वह फल जो हल के नीचे लगा रहता है और जिससे जमीन खुदती या जुतती है।

जुताई करते समय बैल के पैर में फाल लग गया।
कुस, कुसी, पवीर, फाल, हल का फल

A sharp steel wedge that cuts loose the top layer of soil.

ploughshare, plowshare, share

അർത്ഥം : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

ഉദാഹരണം : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

പര്യായപദങ്ങൾ : ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ


മറ്റ് ഭാഷകളിലേക്കുള്ള വിവർത്തനം :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation