പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅರ್ಹತೆ എന്ന വാക്കിന്റെ അർത്ഥവും ഉദാഹരണവും.

ಅರ್ಹತೆ   ನಾಮಪದ

അർത്ഥം : ಯಾವುದೇ ಹುದ್ದೆ ಅಥವಾ ಕೆಲಸಕ್ಕಾಗಿ ಆಸಕ್ತರ ಜ್ಞಾನ, ಅನುಭವ ಮುಂತಾದವುಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವುದು

ഉദാഹരണം : ಪ್ರವೇಶ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ನಡೆದರೆ ಯೋಗ್ಯತೆ ಆಧರಿಸಿ ಹುದ್ದೆ ನೀಡಬಹುದು.

പര്യായപദങ്ങൾ : ಕ್ಷಮತೆ, ಯೋಗ್ಯತೆ


മറ്റ് ഭാഷകളിലേക്കുള്ള വിവർത്തനം :

ज्ञान, अनुभव, शिक्षा आदि की दृष्टि से वह विशेषता या गुण जिसके आधार पर कोई किसी कार्य या पद के लिए उपयुक्त समझा जाता है।

प्रतियोगी परीक्षाओं के द्वारा विद्यार्थियों की योग्यता परखी जाती है।
अर्हता, इल्मीयत, इस्तेदाद, उपयुक्तता, काबिलियत, काबिलीयत, क्षमता, माद्दा, योग्यता, लियाकत, लियाक़त, सलीक़ा, सलीका, सामर्थ्य, हुनर

An attribute that must be met or complied with and that fits a person for something.

Her qualifications for the job are excellent.
One of the qualifications for admission is an academic degree.
She has the makings of fine musician.
making, qualification

അർത്ഥം : ಯಾವುದೇ ಪದವಿ ಕಾರ್ಯ ಮುಂತಾದವುಗಳಿಗೆ ಯೋಗ್ಯತೆ ಹೊಂದಿರುವುದು

ഉദാഹരണം : ಅವನಿಗೆ ಅರ್ಹತೆ ಇರುವ ಕಾರಣ ಅಧ್ಯಾಪಕ ಹುದ್ದೆ ಸಿಕ್ಕಿದೆ.

പര്യായപദങ്ങൾ : ಯೋಗ್ಯತೆ, ಸಾಮರ್ಥ್ಯ


മറ്റ് ഭാഷകളിലേക്കുള്ള വിവർത്തനം :

किसी पद, कार्य आदि के लिए योग्य होने की अवस्था या भाव।

पात्रता के कारण उसे अध्यापक का पद मिला।
पात्रता, पात्रत्व, भाजनता, योग्यता

അർത്ഥം : ಯಾವುದೇ ಒಂದು ಹುದ್ದೆ, ಪದವಿ ಮುಂತಾದವುಗಳಿಗೆ ಸರಿಯಾಗಿ ಆಯಾ ಕ್ಷೇತ್ರದ ಜ್ಞಾನ, ಅನುಭವ ಮುಂತಾದವುಗಳಲ್ಲಿ ಶಕ್ತವಾಗಿರುವುದು

ഉദാഹരണം : ಈ ಹುದ್ದೆಗೆ ಈ ಕ್ಷೇತ್ರದಲ್ಲಿ ಅರ್ಹತೆ ಇರುವ ವ್ಯಕ್ತಿಯೊಬ್ಬರ ಅಗತ್ಯವಿದೆ.

പര്യായപദങ്ങൾ : ವಿಶಿಷ್ಟತೆ