അർത്ഥം : ಯಾವುದೋ ಒಂದು ಕ್ಷೇತ್ರವು ಪೂರ್ಣವಾಗಿ ನಗರದ ರೂಪಕ್ಕೆ ಇಲ್ಲದಿರುವುದು ಮತ್ತು ಹಳ್ಳಿಯಾಗಿ ಉಳಿಯದೆ ಇರುವುದು
ഉദാഹരണം :
ಪಕ್ಕ ರಸ್ತೆಗಳ ಅಕ್ಕ-ಪಕ್ಕದಲ್ಲಿ ಅರ್ಧಂಬರ್ಧ ನಗರ ಯಾವಾಗ ಹೇಗೆ ನಿರ್ಮಾಣವಾಗುವುದೊ ತಿಳಿಯುವುದೆ ಇಲ್ಲ.
പര്യായപദങ്ങൾ : ಅರೆ ನಗರ, ಅರೆಬರೆ ನಗರ
മറ്റ് ഭാഷകളിലേക്കുള്ള വിവർത്തനം :
वह क्षेत्र जिसका विकास अभी पूरी तरह से शहर के रूप में न हुआ हो पर ग्रामीण भी न हो।
पक्की सड़कों के अगल-बगल में अर्द्धशहरों का निर्माण कब हो जाता है, पता ही नहीं चलता।അർത്ഥം : ಅರ್ಧಂಬರ್ಧ ಅಥವಾ ಅರೆ-ಬರೆ ನಗರಕ್ಕೆ ಸಂಬಂಧಿಸಿದ
ഉദാഹരണം :
ಅರ್ಧಂಬರ್ಧವಾಗಿ ಬೆಳೆದ ನಗರದಲ್ಲಿ ರಮೇಶ್ ಒಂದು ಕಂಪನಿಯನ್ನು ತೆರೆಯಬೇಕೆಂದು ನಿಶ್ಚಿಯಿಸಿದ್ದಾನೆ.
പര്യായപദങ്ങൾ : ಅರೆ ನಗರ, ಅರೆಬರೆ ನಗರ
മറ്റ് ഭാഷകളിലേക്കുള്ള വിവർത്തനം :
अर्द्धशहर का या अर्द्धशहर से संबंधित।
रमेश अर्द्धशहरी क्षेत्र में एक कंपनी खोलना चाहता है।