അർത്ഥം : ಭಾಷೆಯ ಅಧ್ಯನದಲ್ಲಿ ಅರ್ಥಕ್ಕೆ ಮತ್ತು ಅರ್ಥದ ಅಧ್ಯಯನಕ್ಕೆ ಸಂಬಂಧಿಸಿದ
ഉദാഹരണം :
ಸಂಪ್ರದಾನ ಒಂದು ಅರ್ಥವೈಜ್ಞಾನಿಕ ಸಂಬಂಧ.
പര്യായപദങ്ങൾ : ಅರ್ಥ ವೈಜ್ಞಾನಿಕ, ಅರ್ಥ-ವೈಜ್ಞಾನಿಕ, ಅರ್ಥವೈಜ್ಞಾನಿಕ, ಅರ್ಥಾತ್ಮಕ, ಅರ್ಥಾತ್ಮಕವಾದ, ಅರ್ಥಾತ್ಯಕವಾದಂತಂತಹ
മറ്റ് ഭാഷകളിലേക്കുള്ള വിവർത്തനം :
जो भाषा में अर्थ के अध्ययन या अर्थ से संबंधित हो।
अधिवाची एक अर्थगत संबंध है।