അർത്ഥം : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ
ഉദാഹരണം :
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.
പര്യായപദങ്ങൾ : ಅಭ್ಯಂಜನೆ, ಆರಾಧನೆ, ಉಪಾಸನೆ, ದೇವರಿಗೆ ಮಾಡುವ ಮಂಗಳ ಸ್ನಾನ, ಪೂಜೆ
മറ്റ് ഭാഷകളിലേക്കുള്ള വിവർത്തനം :
किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।
ईश्वर की पूजा से मन को शांति मिलती है।The activity of worshipping.
worship