അർത്ഥം : ಪೂರ್ತಿ ಸತ್ತಿರದ ಸ್ಥಿತಿ ಅಥವಾ ಸಾಯುವ ಸ್ಥಿತಿಯಲ್ಲಿರುವ
ഉദാഹരണം :
ರಸ್ತೆಯ ಪಕ್ಕ ಬಿದ್ದ ಅರೆಜೀವದ ನಾಯಿಗೆ ಚಿಕಿತ್ಸೆ ಕೊಡಿಸಿ ಬದುಕಿಸಲಾಯಿತು.
പര്യായപദങ്ങൾ : ಅರೆಜೀವದಂತ, ಅರೆಜೀವದಂತಹ, ಅರ್ಧಸತ್ತ, ಅರ್ಧಸತ್ತಂತ, ಅರ್ಧಸತ್ತಂತಹ
മറ്റ് ഭാഷകളിലേക്കുള്ള വിവർത്തനം :