അർത്ഥം : ಪೂರ್ಣವಾದ ರೂಪದಲ್ಲಿ ಯಾವುದೇ ವ್ಯಕ್ತಿ, ಸ್ವಂತ ಸಂಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿರುವುದಿಲ್ಲ ಅಥವಾ ಸರ್ಕಾರಕ್ಕೆ ಸಂಬಂಧಿಸಿರುವುದಿಲ್ಲ ಆದರೆ ಕೆಲವು ವಿಭಾಗಗಳ ನಿರ್ಣಯವನ್ನು ಸರ್ಕಾರ ಮಾತ್ರ ತೆಗೆದುಕೊಳ್ಳಬಹುದು
ഉദാഹരണം :
ಶ್ಯಾಮ್ ಒಂದು ಅರೆ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
പര്യായപദങ്ങൾ : ಅರೆ ಸರ್ಕಾರದ ಅರೆ ಸರ್ಕಾರದಂತ, ಅರೆ ಸರ್ಕಾರಿ, ಅರೆ-ಸರ್ಕಾರದ ಅರೆ-ಸರ್ಕಾರದಂತ, ಅರೆ-ಸರ್ಕಾರದಂತಹ
മറ്റ് ഭാഷകളിലേക്കുള്ള വിവർത്തനം :
जो पूर्णरूप से न किसी व्यक्ति,निजी संस्था आदि का हो न सरकार का या जिसके कुछ कार्यों का निर्णय सरकार ही ले सकती हो।
श्याम एक अर्द्ध-सरकारी संस्था में कार्यरत है।