അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಘರ್ಷಣೆ ಮಾಡು
ഉദാഹരണം : ಮಹಾತ್ಮಾರು ಗಂಧವನ್ನು ಅರೆಯುತ್ತಿದ್ದಾರೆ.
പര്യായപദങ്ങൾ : ತೇಯು
മറ്റ് ഭാഷകളിലേക്കുള്ള വിവർത്തനം :हिन्दी English
घर्षण करना।
Move over something with pressure.
അർത്ഥം : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ
ഉദാഹരണം : ಸೀಮ ಬಲು ಬೇಗ ಲಟ್ಟಿಸುತ್ತಾಳೆ.
പര്യായപദങ്ങൾ : ಅರಿ, ಒತ್ತು, ಲಟ್ಟಿಸು
रोटी, पूरी आदि बनाने के लिए चकले पर लोई रखकर बेलन से पतला करना।
Flatten or spread with a roller.
അർത്ഥം : ಬೀಸುವ ಕೆಲಸವನ್ನು ಬೇರೆಯವರ ಕೈಯಿಂದ ಮಾಡಿಸುವ ಪ್ರಕ್ರಿಯೆ
ഉദാഹരണം : ಪ್ರತಿ ರವಿವಾರ ರಮೇಶ ಗೋಧಿಯನ್ನು ಬೀಸಿಸುತ್ತಾನೆ.
പര്യായപദങ്ങൾ : ಪುಡಿ ಮಾಡು, ಬೀಸು, ಹಿಟ್ಟು ಮಾಡು
മറ്റ് ഭാഷകളിലേക്കുള്ള വിവർത്തനം :हिन्दी
पीसने का काम दूसरे से कराना।
ഇൻസ്റ്റാൾ ചെയ്യുക