അർത്ഥം : ತಿಳಿದುಕೊಳ್ಳುವ ಕ್ರಿಯೆ
ഉദാഹരണം :
ಹೊಸ-ಹೊಸ ಅವಿಷ್ಕಾರವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.
പര്യായപദങ്ങൾ : ಅರಿತುಕೊಳ್ಳು, ತಿಳಿ, ತಿಳಿದುಕೊ, ತಿಳಿದುಕೊಳ್ಳು, ತಿಳಿದುಕೊಳ್ಳುವುದು, ವಿಚಾರ, ವಿಚಾರ ಮಾಡು, ವಿಚಾರ-ಮಾಡು, ವಿಚಾರಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ನೀರನ್ನು ಸೇರಿಸಿಕೊಂಡು (ಮಸಾಲೆ)ನುಣುಪಾಗಿ ಅಥವಾ ಮೆದುವಾಗಿ ಮಾಡುವ ಕೆಲಸ
ഉദാഹരണം :
ಅವಳು ಒರಳಿನಲ್ಲಿ ಮಸಾಲೆಯನ್ನು ರುಬ್ಬುತ್ತಿದ್ದಾಳೆ.
പര്യായപദങ്ങൾ : ರುಬ್ಬು
മറ്റ് ഭാഷകളിലേക്കുള്ള വിവർത്തനം :
അർത്ഥം : ಅನುಭವ ಅಥವಾ ಸಂವೇದನೆಯಿಂದ ಜ್ಞಾನವನ್ನು ಪ್ರಾಪ್ತಿಮಾಡಿಕೊಳ್ಳುವ ಕ್ರಿಯೆ
ഉദാഹരണം :
ನಾನು ನಿಮ್ಮ ಮಾತನ್ನು ಅರ್ಥಮಾಡಿಕೊಂಡೆ.
പര്യായപദങ്ങൾ : ಅರ್ಥಮಾಡಿಕೊ, ತಿಳಿ
മറ്റ് ഭാഷകളിലേക്കുള്ള വിവർത്തനം :
Have firsthand knowledge of states, situations, emotions, or sensations.
I know the feeling!.അർത്ഥം : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ
ഉദാഹരണം :
ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.
പര്യായപദങ്ങൾ : ಗ್ರಹಿಸು, ಜ್ಞಾನಹೊಂದು, ತಿಳಿ
മറ്റ് ഭാഷകളിലേക്കുള്ള വിവർത്തനം :
Get the meaning of something.
Do you comprehend the meaning of this letter?.അർത്ഥം : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು
ഉദാഹരണം :
ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.
മറ്റ് ഭാഷകളിലേക്കുള്ള വിവർത്തനം :
अभिज्ञ या परिचित होना।
मैंने अभी जाना कि वह पढ़ा-लिखा नहीं है।