അർത്ഥം : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ
ഉദാഹരണം :
ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.
പര്യായപദങ്ങൾ : ಅನರ್ಹತೆ, ಅಸಮರ್ಥ, ಯೋಗ್ಯನಲ್ಲದ
മറ്റ് ഭാഷകളിലേക്കുള്ള വിവർത്തനം :
Unfitness that bars you from participation.
disqualificationഅർത്ഥം : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ
ഉദാഹരണം :
ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.
പര്യായപദങ്ങൾ : ಅಪ್ರಯೋಜಕ, ಉಪಯೋಗವಾದ, ಕೆಲಸಕ್ಕೆ ಬಾರದ, ಮೂರ್ಖ
മറ്റ് ഭാഷകളിലേക്കുള്ള വിവർത്തനം :
Having no qualities that would render it valuable or useful.
The drill sergeant's intent was to convince all the recruits of their worthlessness.അർത്ഥം : ಯೋಗ್ಯತೆ ಇಲ್ಲದಿರುವವ
ഉദാഹരണം :
ಅಯೋಗ್ಯ ಅಧಿಕಾರಿಯಿಂದಾಗಿ ಕಂಪೆನಿಯ ಹೆಸರು ಹಾಳಾಯಿತು.
പര്യായപദങ്ങൾ : ಅಯೋಗ್ಯವಾದ, ಅಯೋಗ್ಯವಾದಂತ, ಅಯೋಗ್ಯವಾದಂತಹ, ಅಸಮರ್ಥ, ಅಸಮರ್ಥವಾದ, ಅಸಮರ್ಥವಾದಂತ, ಅಸಮರ್ಥವಾದಂತಹ, ಯೋಗ್ಯವಲ್ಲದ, ಯೋಗ್ಯವಲ್ಲದಂತ, ಯೋಗ್ಯವಲ್ಲದಂತಹ, ಸರ್ಮಥವಲ್ಲದ, ಸರ್ಮಥವಲ್ಲದಂತ, ಸರ್ಮಥವಲ್ಲದಂತಹ
മറ്റ് ഭാഷകളിലേക്കുള്ള വിവർത്തനം :
Not meant or adapted for a particular purpose.
A solvent unsuitable for use on wood surfaces.അർത്ഥം : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ
ഉദാഹരണം :
ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?
പര്യായപദങ്ങൾ : ಅಪ್ರಯೋಜಕ, ಕೆಲಸಕ್ಕೆ ಬಾರದ, ಕೆಲಸಗೊತ್ತಿಲ್ಲದ, ನಿರರ್ಥಕ, ನಿಷ್ಪ್ರಯೋಜಕ, ಬೆಲೆಯಿಲ್ಲದ
മറ്റ് ഭാഷകളിലേക്കുള്ള വിവർത്തനം :
അർത്ഥം : ಚುನಾವಣೆಯಲ್ಲಿ ಸ್ಪರ್ಧಿಸಲು ಅಯೋಗ್ಯನಾಗಿರುವಂತಹ
ഉദാഹരണം :
ಅಯೋಗ್ಯ ವ್ಯಕ್ತಿಗಳು ಹೇಗೆ ರಾಜಕಾರಣಿಯಾಗುತ್ತಾರೆ?
പര്യായപദങ്ങൾ : ಅನರ್ಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ
ഉദാഹരണം :
ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.
പര്യായപദങ്ങൾ : ಅಗೌರವದ, ಅನರ್ಹ, ಯೋಗ್ಯನಲ್ಲದ
മറ്റ് ഭാഷകളിലേക്കുള്ള വിവർത്തനം :
जो श्रद्धा के योग्य न हो।
कभी-कभी परिवार के कुछ अश्रद्धेय जनों को भी नमस्कार करना पड़ता है।Unworthy of respect.
unrespectableഅർത്ഥം : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ
ഉദാഹരണം :
ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.
പര്യായപദങ്ങൾ : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ