അർത്ഥം : ಯಾವುದೋ ಒಂದರ ಮೌಲ್ಯ ಅಧಿಕವಾಗಿರುವುದು
ഉദാഹരണം :
ಅವರು ಸಣ್ಣ ವಯಸ್ಸಿನಿಂದಲೂ ದುಬಾರಿ ಬೆಲೆಯ ವಸ್ತುಗಳನ್ನು ಖರಿದಿಸುವ ಸ್ವಭಾವ.
പര്യായപദങ്ങൾ : ಅತ್ಯಮೂಲ್ಯವಾದ, ಅತ್ಯಮೂಲ್ಯವಾದಂತ, ಅತ್ಯಮೂಲ್ಯವಾದಂತಹ, ಅನರ್ಘ್ಯ, ಅನರ್ಘ್ಯವಾದ, ಅನರ್ಘ್ಯವಾದಂತ, ಅನರ್ಘ್ಯವಾದಂತಹ, ಅಮೂಲ್ಯ, ಅಮೂಲ್ಯವಾದ, ಅಮೂಲ್ಯವಾದಂತ, ತುಟ್ಟಿ ಬೆಲೆಯ, ತುಟ್ಟಿ ಬೆಲೆಯಂತ, ತುಟ್ಟಿ ಬೆಲೆಯಂತಹ, ದುಬಾರಿ ಬೆಲೆಯ, ದುಬಾರಿ ಬೆಲೆಯಂತ, ದುಬಾರಿ ಬೆಲೆಯಂತಹ, ಬಹು ಮೌಲ್ಯದ, ಬಹು ಮೌಲ್ಯದಂತ, ಬಹು ಮೌಲ್ಯದಂತಹ, ಬೆಲೆಬಾಳುವ, ಬೆಲೆಬಾಳುವಂತ, ಬೆಲೆಬಾಳುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು ಸಂಗತಿಯು ಬೆಲೆ ಕಟ್ಟಲಿಕ್ಕೆ ಆಗದೆ ಇರುವಂತಹದ್ದು
ഉദാഹരണം :
ಮಹಾತ್ಮ ಗಾಂಧಿಯವರದು ಅಮೂಲ್ಯವಾದ ಚಿಂತನೆ.
പര്യായപദങ്ങൾ : ಅನಘ್ರ್ಯವಾದ, ಅನಘ್ರ್ಯವಾದಂತ, ಅನಘ್ರ್ಯವಾದಂತಹ, ಅಮೂಲ್ಯವಾದ, ಅಮೂಲ್ಯವಾದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಮುಖ್ಯವಾದ ಅಥವಾ ಗಂಭೀರವಾಗಿ ಪರಿಗಣಿಸಬೇಕಾದ ಯಾವುದೇ ವಿಷಯ ಅಥವಾ ವಸ್ತು
ഉദാഹരണം :
ಈ ಉಪನ್ಯಾಸದಲ್ಲಿ ಸಮಾಜದ ಅಭಿವೃದ್ಧಿಯ ಬಗ್ಗೆ ಮಹತ್ವಪೂರ್ಣ ಉಪನ್ಯಾಸಗಳು ಮಂಡನೆಯಾದವು.
പര്യായപദങ്ങൾ : ಅಮೂಲ್ಯವಾದ, ಅಮೂಲ್ಯವಾದಂತ, ಮಹತ್ವಪೂರ್ಣ, ಮಹತ್ವಪೂರ್ಣವಾದ, ಮಹತ್ವಪೂರ್ಣವಾದಂತ, ಮಹತ್ವಪೂರ್ಣವಾದಂತಹ
മറ്റ് ഭാഷകളിലേക്കുള്ള വിവർത്തനം :
जिसका कुछ विशेष महत्व हो या जिसकी उपयोगिता आदि मान्य हो और जिसका दूसरी बातों पर प्रभाव पड़ता हो।
आज की संगोष्ठी में समाज के विकास संबंधी कुछ महत्वपूर्ण मुद्दों पर चर्चा की गई।