അർത്ഥം : ಯಾರೋ ಒಬ್ಬರನ್ನು ತಕ್ಷಣ ಹಿಡಿದು ಅಮುಕುವ ಕ್ರಿಯೆ ಅಥವಾ ಭಾವನೆ
ഉദാഹരണം :
ಸಿಪಾಯಿಗಳು ಕಳ್ಳರನ್ನು ಹಿಡಿದು ಅಮುಕಿದರು.
പര്യായപദങ്ങൾ : ಅದುಮು, ದಮನಿಸುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ
ഉദാഹരണം :
ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.
മറ്റ് ഭാഷകളിലേക്കുള്ള വിവർത്തനം :
Exert pressure or force to or upon.
He pressed down on the boards.അർത്ഥം : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ
ഉദാഹരണം :
ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.
മറ്റ് ഭാഷകളിലേക്കുള്ള വിവർത്തനം :