അർത്ഥം : ಅಫೀಮಿನ ಜತೆ ಒಂದು ಮಾದಕ ಪದಾರ್ಥವನ್ನು ಸೇರಿಸಿ ಮಾಡುವರು ಅದನ್ನು ತಂಬಾಕುವಿನ ಹಾಗೆ ಬಳಕೆ ಮಾಡುವುದು
ഉദാഹരണം :
ಮಾದಕದಂತಹ ನಶೆ ಏರುವ ಪದಾರ್ಥವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ.
പര്യായപദങ്ങൾ : ಮಾದಕ
മറ്റ് ഭാഷകളിലേക്കുള്ള വിവർത്തനം :
अफीम की सत से बननेवाला एक मादक पदार्थ, जिसे तम्बाकू की तरह पीते हैं।
मदक जैसी नशीली चीज़ों का सेवन नहीं करना चाहिए।അർത്ഥം : ನಿಶೆಯನ್ನು ಏರಿಸುವಂತಹದ್ದು
ഉദാഹരണം :
ಮಾದಕ ಪಾನೀಯಗಳನ್ನು ಸೇವಿಸುವುದರಿಂದ ಆರೋಗ್ಯ ಹಾನಿಯಾಗುತ್ತದೆ.
പര്യായപദങ്ങൾ : ಅಮಲೇರಿಸುವಂತ, ಅಮಲೇರಿಸುವಂತಹ, ನಶೆಯೇರಿಸುವ, ನಶೆಯೇರಿಸುವಂತ, ನಶೆಯೇರಿಸುವಂತಹ, ಮತ್ತೇರಿಸುವ, ಮತ್ತೇರಿಸುವಂತ, ಮತ್ತೇರಿಸುವಂತಹ, ಮಾದಕ, ಮಾದಕವಾದ, ಮಾದಕವಾದಂತ, ಮಾದಕವಾದಂತಹ
മറ്റ് ഭാഷകളിലേക്കുള്ള വിവർത്തനം :