പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಮಲು എന്ന വാക്കിന്റെ അർത്ഥവും ഉദാഹരണവും.

ಅಮಲು   ನಾಮಪದ

അർത്ഥം : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು

ഉദാഹരണം : ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.

പര്യായപദങ്ങൾ : ಅಹಂಕಾರ, ನಶೆ, ಮದ, ಸೊಕ್ಕು


മറ്റ് ഭാഷകളിലേക്കുള്ള വിവർത്തനം :

धन, विद्या, प्रभुत्व (अधिकार) आदि का घमंड।

जमींदारी के नशे में ठाकुर ने कई किसानों को प्रताड़ित किया।
अभिमाद, ख़ुमार, ख़ुमारी, खुमार, खुमारी, नशा, मद

Excitement and elation beyond the bounds of sobriety.

The intoxication of wealth and power.
intoxication

അർത്ഥം : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

ഉദാഹരണം : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

പര്യായപദങ്ങൾ : ಅನುಭೋಧಕ ಗುಣ ಮತ್ತು ಕ್ರಿಯೆ, ಗುಣ, ಪರಿಣಾಮ, ಪ್ರಭಾವ, ಪ್ರಯೋಗ, ಬಲ, ಮಹಿಮೆ, ವರ್ಚಸ್ಸು, ಹಿರಿಮೆ


മറ്റ് ഭാഷകളിലേക്കുള്ള വിവർത്തനം :

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot

അർത്ഥം : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು

ഉദാഹരണം : ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.

പര്യായപദങ്ങൾ : ಅಮಲೇರು, ನಶೆ, ಮತ್ತು, ಮದವೇರು, ಮದಾ


മറ്റ് ഭാഷകളിലേക്കുള്ള വിവർത്തനം :

वह मानसिक अवस्था जो शराब, भाँग आदि मादक पदार्थों के सेवन से होती है।

शराब के नशे में चूर सिपाही ने निर्दोष रवि को बहुत पीटा।
अभिमाद, अमल, कैफ, कैफ़, ख़ुमार, ख़ुमारी, खुमार, खुमारी, नशा, मद

A temporary state resulting from excessive consumption of alcohol.

drunkenness, inebriation, inebriety, insobriety, intoxication, tipsiness