പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಮರ എന്ന വാക്കിന്റെ അർത്ഥവും ഉദാഹരണവും.

ಅಮರ   ನಾಮಪದ

അർത്ഥം : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ

ഉദാഹരണം : ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.

പര്യായപദങ്ങൾ : ಅಮರತ್ವ, ಬಿಡುಗಡೆ, ಮುಕ್ತಿ, ಮೋಕ್ಷ


മറ്റ് ഭാഷകളിലേക്കുള്ള വിവർത്തനം :

(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.

enlightenment, nirvana

അർത്ഥം : ಒಂದು ಬಿಳಿಯ ಬಣ್ಣದ, ಹೊಳೆಯುವ ಧಾತು ಅದನ್ನು ಒಡವೆ, ಆಭರಣ, ಪಾತ್ರೆ ಮೊದಲಾದವುಗಳನ್ನು ಮಾಡುವುದಕ್ಕೆ ಬಳಸುತ್ತಾರೆ

ഉദാഹരണം : ಅವನು ಬೆಳ್ಳಿಯ ಉಂಗುರವನ್ನು ಹಾಕಿಕೊಂಡಿದ್ದನು.

പര്യായപദങ്ങൾ : ಅಕುಪ್ಯ, ಅರ್ಜುರ, ಕಂದುವೆಳ್ಳ, ಕರ್ಕೇಟಕ, ಕಲದೌತ, ಕುರೇಬೆಳ್ಳಿ, ಕೋಶ, ಕೌಪ್ಯ, ಚಂದ್ರಭೂತಿ, ಚಂದ್ರಲೋಹ, ಚೊಕ್ಕಬೆಳ್ಳಿ, ತಾರ, ದೌತ, ದ್ರವಿಣ, ಪಿಂಜರಿ, ಬೆಳ್ಳಿ, ರಜ, ರಜತ, ಸಿಲವಾರ, ಸಿಲ್ವಾರ


മറ്റ് ഭാഷകളിലേക്കുള്ള വിവർത്തനം :

അർത്ഥം : ಅಮರವಾಗುವ ಅವಸ್ಥೆ ಅಥವಾ ಭಾವ

ഉദാഹരണം : ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.

പര്യായപദങ്ങൾ : ಅಮರತ್ವ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತ, ಶಾಶ್ವತತೆ


മറ്റ് ഭാഷകളിലേക്കുള്ള വിവർത്തനം :

A state of eternal existence believed in some religions to characterize the afterlife.

eternity, timeless existence, timelessness

ಅಮರ   ಗುಣವಾಚಕ

അർത്ഥം : ಯಾರಿಗೆ ಸಾವೇ ಇಲ್ಲವೋ ಅಥವಾ ಮೃತ್ಯವನ್ನು ಗೆದ್ದವ

ഉദാഹരണം : ಪೌರಾಣಿಕ ಕಥೆಗಳ ಅನುಸಾರವಾಗಿ ಅಮೃತ ಕುಡಿದವರು ಅಮರರು.

പര്യായപദങ്ങൾ : ಅಮರವಾದ, ಅಮರವಾದಂತ, ಅಮರವಾದಂತಹ, ಅಮೃತ್ಯು, ಅಮೃತ್ಯುವಾದ, ಅಮೃತ್ಯುವಾದಂತ, ಅಮೃತ್ಯುವಾದಂತಹ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಮರಣವಿಲ್ಲದ, ಮರಣವಿಲ್ಲದಂತ, ಮರಣವಿಲ್ಲದಂತಹ, ಮೃತ್ಯಂಜಯಿ, ಮೃತ್ಯಂಜಯಿಯಾದ, ಮೃತ್ಯಂಜಯಿಯಾದಂತ, ಮೃತ್ಯಂಜಯಿಯಾದಂತಹ, ಸಾವಿಲ್ಲದವ, ಸಾವಿಲ್ಲದವನಾದ, ಸಾವಿಲ್ಲದವನಾದಂತ, ಸಾವಿಲ್ಲದವನಾದಂತಹ


മറ്റ് ഭാഷകളിലേക്കുള്ള വിവർത്തനം :

जो कभी मरे नहीं या जिसने मृत्यु को जीत लिया हो।

पौराणिक कहानियों के अनुसार अमृत पीने से जीव अमर हो जाता है।
अमर, अमरण, अमर्त, अमर्त्य, कालजयी, कालजीत, कालातीत, चिरंजी, चिरंजीव, चिरंजीवी, चिरजीवी, मृत्यु विजेता, मृत्युंजयी

Not subject to death.

immortal

അർത്ഥം : ಯಾವುದು ಎಂದೂ ನಾಶವಾಗುವುದಿಲ್ಲವೋ

ഉദാഹരണം : ಆತ್ಮ ಎಂದೂ ಅಮರ.

പര്യായപദങ്ങൾ : ಅಕ್ಷಯ, ಅಕ್ಷಯವಾದ, ಅಕ್ಷಯವಾದಂತ, ಅಕ್ಷಯವಾದಂತಹ, ಅಜರಾಮರ, ಅಜರಾಮರತ್ವ, ಅಜರಾಮರತ್ವದ, ಅಜರಾಮರತ್ವದಂತ, ಅಜರಾಮರತ್ವದಂತಹ, ಅಜರಾಮರವಾದ, ಅಜರಾಮರವಾದಂತ, ಅಜರಾಮರವಾದಂತಹ, ಅನಸ್ವರ, ಅನಸ್ವರವಾದ, ಅನಸ್ವರವಾದಂತ, ಅನಸ್ವರವಾದಂತಹ, ಅಮರವಾದ, ಅಮರವಾದಂತ, ಅಮರವಾದಂತಹ, ಅವಿನಾಶ, ಅವಿನಾಶದ, ಅವಿನಾಶದಂತ, ಅವಿನಾಶದಂತಹ, ಆಚಾಂದ್ರಾರ್ಕ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಶಾಶ್ವತ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸಾವಿಲ್ಲದ, ಸಾವಿಲ್ಲದಂತ, ಸಾವಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

Not subject to death.

immortal