അർത്ഥം : ಯಾವುದೇ ಉದ್ಯೋಗ, ಪದವಿ, ಅವಕಾಶವನ್ನು ಕೋರಿ ಮನವಿ ಸಲ್ಲಿಸಿದಾತ
ഉദാഹരണം :
ಈ ಉಮೇದುವಾರನ ಮನವಿಯನ್ನು ಪರಿಶೀಲಿಸಬೇಕಿದೆ.
പര്യായപദങ്ങൾ : ಅರ್ಜಿದಾರ, ಉಮೇದುವಾರ, ದರಖಾಸ್ತುದಾರ, ಮನವಿದಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಪದವಿಗಾಗಿ ಚುನಾವಣೆಗೆ ನಿಂತು ಕೊಳ್ಳುವ ವ್ಯಕ್ತಿ
ഉദാഹരണം :
ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗೆ ಜಯವಾಗಿದೆ.
പര്യായപദങ്ങൾ : ಉಮೇದವಾರ
മറ്റ് ഭാഷകളിലേക്കുള്ള വിവർത്തനം :