അർത്ഥം : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ
ഉദാഹരണം :
ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.
പര്യായപദങ്ങൾ : ಕೀರ್ತಿ, ಖ್ಯಾತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ಯಶಸ್ಸು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ, ಹೆಸರು
മറ്റ് ഭാഷകളിലേക്കുള്ള വിവർത്തനം :
ख्यात होने की अवस्था या भाव।
सचिन तेंदुलकर ने क्रिकेट से ख्याति और पैसा दोनों अर्जित किए हैं।അർത്ഥം : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ
ഉദാഹരണം :
ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.
പര്യായപദങ്ങൾ : ಅಹಂಕಾರ, ಒನಪು, ಒಯ್ಯಾರ, ಗರ್ವ, ಬಿಂಕ, ಬಿನ್ನಾಣ, ಬೆಡಗು, ಮುರುಕ
മറ്റ് ഭാഷകളിലേക്കുള്ള വിവർത്തനം :