പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಅಭಿನಂದನೆ എന്ന വാക്കിന്റെ അർത്ഥവും ഉദാഹരണവും.

ಅಭಿನಂದನೆ   ನಾಮಪದ

അർത്ഥം : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು

ഉദാഹരണം : ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.

പര്യായപദങ്ങൾ : ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ


മറ്റ് ഭാഷകളിലേക്കുള്ള വിവർത്തനം :

किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।

प्रशंसा से सभी खुश और प्रोत्साहित होते हैं।
अभिनंदन, अभिनन्दन, अभिवंदन, अभिवन्दन, अभिवादन, अस्तुति, आशंसा, ईडा, तारीफ, तारीफ़, दाद, पालि, प्रशंसा, प्रशस्ति, प्रस्तुति, बड़ाई, मनीषा, वाहवाही, व्युष्टि, शंस, शस्ति, शाबाशी, श्लाघा, सराहना, स्तुति

An expression of approval and commendation.

He always appreciated praise for his work.
congratulations, extolment, kudos, praise

അർത്ഥം : ಗೌರವವನ್ನು ಹೆಚ್ಚಿಸುವಂತ ಭಾವ

ഉദാഹരണം : ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.

പര്യായപദങ്ങൾ : ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹಿರಿಮೆ, ಹೆಮ್ಮೆ


മറ്റ് ഭാഷകളിലേക്കുള്ള വിവർത്തനം :

किसी का महत्व बढ़ने की अवस्था या भाव।

देश का गौरव देशवासियों के हाथ में है।
आन, गरिमा, गौरव, मर्यादा, महात्म्य, महिमा, माहात्म्य, शान

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

അർത്ഥം : ಈ ರೀತಿಯ ಮಾತು ಅಥವಾ ಕೆಲಸ ಯಾರೋ ಒಬ್ಬರ ಬದಲು ಹೇಳಿದಾಗ ಅಥವಾ ಮಾಡಿದಾಗ ಅವರಿಗೆ ಪ್ರಸನ್ನತೆ ದೊರೆತು ಅಥವಾ ಗೌರವ ಹೊಂದುವ ಅವಸ್ಥೆ

ഉദാഹരണം : ತಾಯಿ-ತಂದೆಗೆ ಗೌರವ ನೀಡಬೇಕು

പര്യായപദങ്ങൾ : ಆದರ, ಗೌರವ, ಮರ್ಯಾದೆ, ಸತ್ಕಾರ, ಸನ್ಮಾನ


മറ്റ് ഭാഷകളിലേക്കുള്ള വിവർത്തനം :

किसी व्यक्ति की प्रतिष्ठा या सम्मान का वह पूज्य भाव जो दूसरों के मन में रहता है।

माता-पिता का सम्मान करना चाहिए।
अभिनंदन, अभिनन्दन, अभिमति, अर्हण, आदर, इकराम, इज़्ज़त, इज्जत, कदर, कद्र, क़दर, ख़ातिर, खातिर, मान, लिहाज, लिहाज़, सत्कार, सम्मान

An attitude of admiration or esteem.

She lost all respect for him.
esteem, regard, respect

ಅಭಿನಂದನೆ   ಗುಣವಾಚಕ

അർത്ഥം : ಯಾವುದರ ಅಭಿನಂದನೆಯನ್ನು ಮಾಡಲಾಗಿದೆಯೋ

ഉദാഹരണം : ದೇಶಭಕ್ತರಿಂದಾಗಿ ಅವರ ದೇಶ ಸದಾ ಅಭಿನಂದನೀಯವಾಗಿದೆ.

പര്യായപദങ്ങൾ : ಅಭಿನಂದನೀಯ, ಪ್ರಶಂಸನೀಯ, ಪ್ರಶಂಸೆ


മറ്റ് ഭാഷകളിലേക്കുള്ള വിവർത്തനം :

जिसकी वंदना या अभिवंदना की गई हो।

श्रीराम सर्व लोक वंदित भागवान विष्णु के अवतार हैं।
अभिवंदित, अभिवन्दित, वंदित, वन्दित