അർത്ഥം : ಅಭಾವದಿಂದ ಪೀಡಿತವಾದಂತಹ
ഉദാഹരണം :
ಅಭಾವ ಪೀಡಿತ ಜೀವನದಿಂದ ಬೇಸತ್ತು ಅವನು ಆತ್ಮಹತ್ಯೆಯನ್ನು ಮಾಡಿಕೊಂಡನು.
പര്യായപദങ്ങൾ : ಅಭಾವ ಪೀಡಿತ, ಅಭಾವ ಪೀಡಿತವಾದ, ಅಭಾವ ಪೀಡಿತವಾದಂತಹ
മറ്റ് ഭാഷകളിലേക്കുള്ള വിവർത്തനം :
अभाव से पीड़ित या गरीबी का मारा।
अभाव-ग्रस्त जिंदगी से तंग आकर उसने आत्महत्या कर ली।Poor enough to need help from others.
destitute, impoverished, indigent, necessitous, needy, poverty-stricken