അർത്ഥം : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
ഉദാഹരണം :
ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
പര്യായപദങ്ങൾ : ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ, ಸ್ವಲ್ಪ
മറ്റ് ഭാഷകളിലേക്കുള്ള വിവർത്തനം :
Lack of an adequate quantity or number.
The inadequacy of unemployment benefits.അർത്ഥം : ಯಾವುದೇ ಸಂಗತಿ ಅಥವಾ ವಸ್ತುವಿನ ಉಪಯೋಗದ ಅಥವಾ ಅಗತ್ಯದ ಪ್ರಮಾಣಕ್ಕಿಂತ ಕಡಿಮೆಯಾಗುವುದು
ഉദാഹരണം :
ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಲೆದೋರುತ್ತದೆ.
പര്യായപദങ്ങൾ : ಕೊರತೆ
മറ്റ് ഭാഷകളിലേക്കുള്ള വിവർത്തനം :
The state of needing something that is absent or unavailable.
There is a serious lack of insight into the problem.അർത്ഥം : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ
ഉദാഹരണം :
ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.
പര്യായപദങ്ങൾ : ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ತೊಂದರೆ, ದುಃಖ, ಹಿಂಸೆ
മറ്റ് ഭാഷകളിലേക്കുള്ള വിവർത്തനം :
अभावग्रस्त होने की अवस्था या भाव।
तंगी के बावज़ूद भी उस परिवार ने सच्चाई का साथ नहीं छोड़ा।